Nojoto: Largest Storytelling Platform

Best aditiprabhudeva Shayari, Status, Quotes, Stories

Find the Best aditiprabhudeva Shayari, Status, Quotes from top creators only on Nojoto App. Also find trending photos & videos aboutaditi rathore love shayari, vikram singh chauhan and aditi sharma relationship, vikram singh chauhan and aditi sharma, rahul gandhi and aditi singh, adi shankaracharya quotes and sayings,

  • 2 Followers
  • 2 Stories

shetty@123

#aditiprabhudeva #Baazar dhanveerfanlove❤️ #romance

read more

Thara nanjunda sastry

ಕಳಿಸಿ ಕೊಡು ಶಾರದೆ ಶಬ್ದ ಭಂಡಾರಗಳ ನನ್ನವಳಂದವ ಬಣ್ಣಿಸಲು.... ❤ ❤ ❤ ❤ #aditiprabhudeva #ಅಂದ #ಸೌಂದರ್ಯ #yqjogi #Google #baba #ನಾಗುquotes #naagu_quotes_ Collaborating with HIT MAN

read more
ನೀ ನನ್ನ ಹೊಗಳದ 
ದಿನವೇ ಇಲ್ಲ
ಆದರೂ ಚಿಂತಿಸುವೆ
ಏಕೆ ಬರೆಯಲು ಕವನ
ಬಿಡು ನಿನ್ನ ಹಠವ
ಎನ್ನೆದೆಯಲಿ
ಅಚ್ಚಾಗಿದೆ ನಿನ್ನ
ಪ್ರೀತಿ ಬರಹ
ಇದರ ಮುಂದೆ ನನಗೇಕೆ
ಬೇಕು ಶಬ್ದದ ಕವಚ
ಸರಸ್ವತಿಯೇ ತಿಳಿ ಹೇಳು
ನನ್ನ ಪ್ರಿಯಕರನಿಗೆ
ಜೊತೆ ಜೊತೆಯಲಿ
ನೀನೇ ತುಂಬಿರುವೆಯೆಂದು ಕಳಿಸಿ ಕೊಡು ಶಾರದೆ ಶಬ್ದ ಭಂಡಾರಗಳ
ನನ್ನವಳಂದವ ಬಣ್ಣಿಸಲು....
❤ ❤ ❤ ❤ 
#aditiprabhudeva #ಅಂದ  #ಸೌಂದರ್ಯ 
#yqjogi #google #baba #ನಾಗುquotes  #naagu_quotes_  
Collaborating with HIT MAN

Follow us on social media:

For Best Experience, Download Nojoto

Home
Explore
Events
Notification
Profile