Nojoto: Largest Storytelling Platform

Best yqbaby Shayari, Status, Quotes, Stories

Find the Best yqbaby Shayari, Status, Quotes from top creators only on Nojoto App. Also find trending photos & videos aboutyqbaba,

  • 12 Followers
  • 18 Stories

Manjula Murali

#yqbaby #yqlove #yqks #yqfeelings yqಪ್ರೇಮಾನುರಾಗ #YourQuoteAndMine Collaborating with Sagar Sagu Collaborating with Harish S M Collaborating with Sushma kanaka Collaborating with Ajay Kolkar Ajju

read more
ಬ್ಯಾಂಕ್ ಬ್ಯಾಂಲನ್ಸ್ 
ಇಲ್ಲದ ಆಕೌಂಟ್ಗೆ ಡೆಬಿಟ್ 
ಕಾರ್ಡ್‌ ಬೇರೆ ಬೇಕಾ 
( A.T.M ) #yqbaby #yqlove #yqks #yqfeelings #yqಪ್ರೇಮಾನುರಾಗ  #YourQuoteAndMine
Collaborating with Sagar Sagu
Collaborating with Harish S M
Collaborating with Sushma kanaka
Collaborating with Ajay Kolkar Ajju

ರಮೇಶ್ ಹಡಪದ

#ಫೆಬ್ರವರಿ14ರಂದು #yqfeelings #yqbaby #yqlove #YourQuoteAndMine Collaborating with Sagar Sagu Collaborating with Abhigna P M Gowda

read more
ಚನ್ನಪಟ್ಟಣ ಗೊಂಬೆಯಂತಿದೆ 
ಈ ರಾಜಕುಮಾರಿ
ಮುದ್ದಾದ ಮುಗುಳ್ನಗೆಯ ಚಿನ್ನಾರಿ
ನಮ್ಮ ಈ ಹಾಲು ಗಲ್ಲದ ಕಿನ್ನರಿ
ಅಂದವಾಗಿದೆ ಬಂಗಾರಿ ನಿನ್ನ ಟೋಪಿ
ನೋಡಿದ್ರೆ ಕುಡಿದಂಗಾಯ್ತು ಕೆಫೆ ಕಾಫಿ
ಕಣ್ಮನ ಸೆಳೆಯುತಿದೆ ನಿನ್ನ ಬಟ್ಟಲಗಣ್ಣು
ನಿನ್ನ ಮೇಲೆ ಬೀಳದಿರಲಿ ಯಾರ ಕಣ್ಣು. #ಫೆಬ್ರವರಿ14ರಂದು #yqfeelings #yqbaby #yqlove  #YourQuoteAndMine
Collaborating with Sagar Sagu
Collaborating with Abhigna P M Gowda

ರಮೇಶ್ ಹಡಪದ

#yqhome #yqwife #yqbaby #yqlve yqಅವಳು #YourQuoteAndMine Collaborating with Sagar Sagu Collaborating with Sunita Hugar

read more
ಬಿಡಲಾರೆ ನಾ ನಿನ್ನ ಬೆನ್ನ
ನಿನ್ನ ಹೃದಯಕೆ ಹಾಕಿದೆ ನಾ ಕನ್ನ
ನಿ ಹಠ ಮಾಡಬೇಡ ನನ್ನ ಚಿನ್ನ
ಪ್ರೀತಿಯಿಂದ ಒಪ್ಪಿ ಕಟ್ಕೊ ನನ್ನ #yqhome #yqwife #yqbaby #yqlve #yqಅವಳು  #YourQuoteAndMine
Collaborating with Sagar Sagu
Collaborating with Sunita Hugar

ರಮೇಶ್ ಹಡಪದ

#yqyourquoteandmine #yqlife #yqbaby #yqwife yqಪ್ರೇಮಾನುರಾಗ #YourQuoteAndMine Collaborating with Sagar Sagu Collaborating with Sunita Hugar

read more
ನಾ ನಿನಗಾಗಿ 
ಕಾಯುವೆ ಬಾಲೆ
ನಿನ್ನ ಮಾತಿಗೆ ಒಪ್ಪಿಕೊಂಡೆ 
ನಾ ಈಗಲೇ
ನೀ ನನ್ನವಳು ಎಂದು 
ನಿರ್ಧಾರವಾಗಿದೆ 
ನೀ ಕುಲಾವಿ ಕಟ್ಟುವಾಗಲೇ
ನಿನ್ನ ದಾಖಲಾತಿಗೆ ಕಾಯುತಿದೆ 
ನನ್ನ ಪ್ರೇಮ ಶಾಲೆ #yqyourquoteandmine #yqlife #yqbaby #yqwife #yqಪ್ರೇಮಾನುರಾಗ  #YourQuoteAndMine
Collaborating with Sagar Sagu
Collaborating with Sunita Hugar

ರಮೇಶ್ ಹಡಪದ

#yqyouandmine #yqyourquoteandmine #yqbaby #yqlife yqಮೌನರಾಗ #YourQuoteAndMine Collaborating with Sagar Sagu

read more
ನಿನ್ನ ಹೃದಯಲ್ಲಿರುವೆ ಸತ್ಕರಿಸು
ನನ್ನ ಪ್ರೀತಿಯ ನಿವೇದನೆ ಪುರಸ್ಕರಿಸು
ನಿನ್ನ ನೆನಪಲ್ಲೇ ಕಳೆಯುವೆ ಈ ಆಯಸ್ಸು #yqyouandmine #yqyourquoteandmine #yqbaby #yqlife #yqಮೌನರಾಗ  #YourQuoteAndMine
Collaborating with Sagar Sagu

Kiran D Palankar

yqಪ್ರೇಮಾನುರಾಗ #yqbaby #yqlife #yqyourquoteandmine #YourQuoteAndMine Collaborating with Sagar Sagu Collaborating with ಮನದಾಳದ ಮಾತು

read more
ಅವಳ ಬಗ್ಗೆ ಆಸೆ ಪಡುವ ಆಸೆಗೆ 
ಪೂರ್ಣ ವಿರಾಮ ಇಡಬಾರದೆಂಬ ಆಸೆ ನನ್ನದು #yqಪ್ರೇಮಾನುರಾಗ #yqbaby #yqlife #yqyourquoteandmine  #YourQuoteAndMine
Collaborating with Sagar Sagu 
Collaborating with ಮನದಾಳದ ಮಾತು

Giftsy Dorcas

are you willing to RETURN
 to the place where it all began?
the safety of your mother's womb. #yqbaby #giftsydorcas #newwritersclub #return #yqchallenge #motherswomb

Rajeshwari Thendapani

If you change your thought 
Your life will transform
But some won't 
Because they're dumped 
Cases with lazy mind's
 #lazy #yqraju #yqraji 
#yqsaiadhu #yqkanmani 
#yqbaby

DIVAKAR D

#yqyouandmine #yqbaby #yqlife #yqlove yqಕನಸಿನ #YourQuoteAndMine #yqdvkrd_dots Collaborating with Sagar Sagu#ಊರ್ಮಿಳ # Collaborating with Urmila Balu

read more
ಸಂಗೀತಗಾರನಾಗಲೇ
ನಿನ್ನೆಲ್ಲಾ ಮನದಿಂಗಿತಗಳಿಗೆ 
ಎಂದೆಂದೂ ಜೊತೆಯಾಗಿರಲೂ.. #yqyouandmine #yqbaby #yqlife #yqlove #yqಕನಸಿನ  #YourQuoteAndMine
#yqdvkrd_dots
Collaborating with Sagar Sagu#ಊರ್ಮಿಳ #
Collaborating with Urmila Balu

Black Guy

This PARADOX randomly popped up in my BARAIN (brain ). Kabhi yeh socha tha yeh ? Hain jee #YQMeme #yqbaba #yqbaby love #peace #haso #hasnamanaNahiHai #black

read more
..... This PARADOX randomly popped up in my BARAIN (brain ). 

Kabhi yeh socha tha yeh ? Hain jee
 

#yqmeme #yqbaba #yqbaby #love #peace #haso  #hasnamanaNahiHai  #black
loader
Home
Explore
Events
Notification
Profile