Find the Best veeresh_hanni Shayari, Status, Quotes from top creators only on Nojoto App. Also find trending photos & videos aboutlife with vee, love ka baal veer, baal veer love story, veer ras kavita in hindi on bhagat singh, veer rajput shayari in hindi,
ರಮೇಶ್ ಹಡಪದ
ಬದುಕು ಬೆಳದಿಂಗಳು ಖುಷಿಯಿಂದ ಕಳೆದರೆ ವರ್ಷವೂ ತಿಂಗಳು #ಬದುಕು#ಸಂತಾಪ#yqjogi#yqkannada#veeresh_hanni #YourQuoteAndMine Collaborating with Veeresh Hanni#ಸೂರ್ಯ ಪುತ್ರಿ 🌞🔥🖤# Collaborating with Urmila Balu
#ಬದುಕು#ಸಂತಾಪ#yqjogi#yqkannada#veeresh_hanni #YourQuoteAndMine Collaborating with Veeresh Hanni#ಸೂರ್ಯ ಪುತ್ರಿ 🌞🔥🖤# Collaborating with Urmila Balu
read moreಆಗಂತುಕ
ಸಾ'ವಿ'ರದ ಬರಹ (ಅಡಿಬರಹ ಓದಿ) ನಮಸ್ಕಾರ ನನ್ನೆಲ್ಲಾ ವೈ ಕ್ಯೂ ಕುಟುಂಬಕ್ಕೆ ಇದು ನನ್ನ ಸಾವಿರದ ಬರಹ ಅಂತ ಹೇಳೋಕೆ ಅತೀವ ಸಂತೋಷ ಆಗ್ತಿದೆ. ನನಗೆ ಯುವರ್ ಕೋಟ್ ಪರಿಚಯವಾಗಿದ್ದು ಒಂದು ವರ್ಷದ ಹಿಂದೆ ಮುಖಪುಟದಲ್ಲಿ , ಆವಾಗಾವಾಗ ತೋಚಿದ್ದು ಗೀಚಿ ಮುಖಪುಟದಲ್ಲಿ ಪೋಸ್ಟ್ ಮಾಡ್ತಿದ್ದೆ ವೈ ಕ್ಯೂ ಪರಿಚಯ ಆದ್ಮೇಲೆ ಇಲ್ಲಿ ಬರಿಯೋಕೆ ಶುರು ಮಾಡಿದೆ. ನಾನೇನು ಬರಹಗಾರನಲ್ಲ ತೋಚಿದ್ದು ಗೀಚೋ ಹವ್ಯಾಸಿ ಅಷ್ಟೆ, ಮೊದಲೆಲ್ಲಾ ನನಗೆ ಬರಿಬೇಕು ಅನ್ನೋ ಗೀಳು ಇರ್ಲಿಲ್ಲ ಈಗೀಗ ನಾನ್ ದಿನದ ಅತಿ ಹೆಚ್ಚು ಸಮಯನ ಯುವರ್ ಕೋಟ್ನಲ್ಲೇ ಕಳಿಯುತ್ತಿರುವೆ.
ನಮಸ್ಕಾರ ನನ್ನೆಲ್ಲಾ ವೈ ಕ್ಯೂ ಕುಟುಂಬಕ್ಕೆ ಇದು ನನ್ನ ಸಾವಿರದ ಬರಹ ಅಂತ ಹೇಳೋಕೆ ಅತೀವ ಸಂತೋಷ ಆಗ್ತಿದೆ. ನನಗೆ ಯುವರ್ ಕೋಟ್ ಪರಿಚಯವಾಗಿದ್ದು ಒಂದು ವರ್ಷದ ಹಿಂದೆ ಮುಖಪುಟದಲ್ಲಿ , ಆವಾಗಾವಾಗ ತೋಚಿದ್ದು ಗೀಚಿ ಮುಖಪುಟದಲ್ಲಿ ಪೋಸ್ಟ್ ಮಾಡ್ತಿದ್ದೆ ವೈ ಕ್ಯೂ ಪರಿಚಯ ಆದ್ಮೇಲೆ ಇಲ್ಲಿ ಬರಿಯೋಕೆ ಶುರು ಮಾಡಿದೆ. ನಾನೇನು ಬರಹಗಾರನಲ್ಲ ತೋಚಿದ್ದು ಗೀಚೋ ಹವ್ಯಾಸಿ ಅಷ್ಟೆ, ಮೊದಲೆಲ್ಲಾ ನನಗೆ ಬರಿಬೇಕು ಅನ್ನೋ ಗೀಳು ಇರ್ಲಿಲ್ಲ ಈಗೀಗ ನಾನ್ ದಿನದ ಅತಿ ಹೆಚ್ಚು ಸಮಯನ ಯುವರ್ ಕೋಟ್ನಲ್ಲೇ ಕಳಿಯುತ್ತಿರುವೆ.
read moreಆಗಂತುಕ
ದುಷ್ಟರ ಪಾಲಿಗೆ ರೌದ್ರ ರೂಪಿಣಿ ನೀನೇ ತಾಯಿ ನಿನ್ನ ನಂಬಿದ ಭಕ್ತ ಗಣಗಳಿಗೆ ಶಾಂತ ಸ್ವರೂಪಿ ನೀನು ತಾಯಿ.. ತಾಯಿ ಚಾಮುಂಡೇಶ್ವರಿ 🙏 #ಚಾಮುಂಡೇಶ್ವರಿ #yqjogi #yqkannada #ಕನ್ನಡ_ಬರಹಗಳು #veeresh_hanni
ತಾಯಿ ಚಾಮುಂಡೇಶ್ವರಿ 🙏 #ಚಾಮುಂಡೇಶ್ವರಿ #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ನಿದಿರೆಯೆಂಬ ವಿಶ್ರಾಂತಿಯಲ್ಲು ಶಾಂತಿ ಇಲ್ಲದಾಗಿದೆ ಹಗಲೆಲ್ಲಾ ಇರಿದು ಕೊಲ್ಲುವ ನಿನ್ನ ನೆನಪುಗಳಿಂದ ಕೊಂಚ ಕಾಲವಾದರೂ ದೂರವಿರೋಣವೆಂದರೆ ಸುಪ್ತಿಯಲ್ಲು ದುಃಸ್ವಪ್ನವಾಗಿ ಬಂದು ಬೆಂಬಿಡದೆ ಕಾಡುವೆ 🆚 #ದುಃಸ್ವಪ್ನ #yajogi #yqkannada #ಕನ್ನಡ_ಬರಹಗಳು #veeresh_hanni
#ದುಃಸ್ವಪ್ನ #yajogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಅಂದು ಅವಳು ಮನದಲಿ ನೆಟ್ಟ ಪ್ರೀತಿಯ ಸಸಿಯಲ್ಲಿಂದು ಸುಮಗಳರಳಿ ಘಮವ ಸೂಸುತ್ತಾ ಕಂಗೊಳಿಸುತ್ತಿವೆ ಒಲವ ಸುಮವ ಮುಡಿಗೇರಿಸುವ ಮುನ್ನವೇ ಮುನಿಸಿಕೊಂಡು ಹೊಸಕಿ ಹಾಕಿ ಮುನ್ನೆಡೆದಲವಳು🆚 #ಬಾಡಿದಹೂವು #yqjogi #yqkannada #ಕನ್ನಡ_ಬರಹಗಳು #veeresh_hanni
#ಬಾಡಿದಹೂವು #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಮುಗಿಲ ನೋವಿಗೆ ಮಳೆಯ ಸ್ಪಂದನ ಮನದ ನೋವಿಗೆ ಕಂಬನಿಯ ಸಿಂಚನ🆚 #ಮುಗಿಲು #yqjogi #yqkannada #ಕನ್ನಡ_ಬರಹಗಳು #veeresh_hanni
#ಮುಗಿಲು #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಮನದ ದುಗುಡಗಳನ್ನೆಲ್ಲ ದೂರವಿಟ್ಟು ಚಿಂತೆಗಳನ್ನೆಲ್ಲ ಗಾಳಿಯಲಿ ತೂರಿಬಿಟ್ಟು ಹೊಸ ಆಲೋಚನೆಗಳಿಗೆ ಮಸ್ತಕದಿ ಜಾಗಕೊಟ್ಟು ಮೊಗದಿ ಮಂದಹಾಸದ ಜೀವಕಳೆನೆಟ್ಟು ಸಾಗಿಸು ನೀ ಜೀವನವ ಭಯಬಿಟ್ಟು🆚 ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ frgt all bad memories nd move on k o t i #ದುಗುಡ #yqjogi #yqkannada #ಕನ್ನಡ_ಬರಹಗಳು #veeresh_hanni
ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ frgt all bad memories nd move on k o t i #ದುಗುಡ #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಮೋಡ ಮುಸುಕಿದ ವಾತಾವರಣ ಸೂರ್ಯನ ಶಾಖ ಸೋಕದೆ ಭೂಮಿ ಬಣಬಣ🆚 ಸೂರ್ಯ ಕಾಣಿಸ್ತಾ ಇಲ್ಲ🌞 #ಮೋಡ_ಕವಿದ_ವಾತವರಣ #yqjogi #yqkannada #ಕನ್ನಡ_ಬರಹಗಳು #veeresh_hanni
ಸೂರ್ಯ ಕಾಣಿಸ್ತಾ ಇಲ್ಲ🌞 #ಮೋಡ_ಕವಿದ_ವಾತವರಣ #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಕನಸಿನಲೂ ಕನವರಿಸುತ್ತಿರುವೆ ಮನಸಿನಲಿ ಮನೆಮಾಡಿರುವೆ ಉಸಿರಿನಲೂ ಹುಡುಕುತ್ತಿರುವೆ ನಿನ್ನೆಸರ ನನ್ನೆಸರ ಜೊತೆಗೂಡಿಸಲು ಕಾದಿರುವೆ ಎಲ್ಲಿರುವೆ ಸಖಿ ಎಂದು ಬರುವೇ ಮನದ ಮನೆಗೆ🆚 ❤️ #ಕನಸಿನಕನ್ಯೆ #yqjogi #yqkannada #ಕನ್ನಡ_ಬರಹಗಳು #veeresh_hanni
❤️ #ಕನಸಿನಕನ್ಯೆ #yqjogi #yqkannada #ಕನ್ನಡ_ಬರಹಗಳು #veeresh_hanni
read moreಆಗಂತುಕ
ಕೈ ಕೈ ಹಿಡಿದು ಓಡಾಡಿದ ದಾರಿಯಿಂದು ದೂರವಾಗಿದೆ ನಡೆದುದೆಲ್ಲವನ್ನು ನೆನೆದು ಮನವಿಂದು ಭಾರವಾಗಿದೆ🆚 #ಭಾರವಾದಮನಸ್ಸು #yqjogi #yqkannada #ಕನ್ನಡ_ಬರಹಗಳು #veeresh_hanni
#ಭಾರವಾದಮನಸ್ಸು #yqjogi #yqkannada #ಕನ್ನಡ_ಬರಹಗಳು #veeresh_hanni
read more