Nojoto: Largest Storytelling Platform

Best ksnissarahemd Shayari, Status, Quotes, Stories

Find the Best ksnissarahemd Shayari, Status, Quotes from top creators only on Nojoto App. Also find trending photos & videos aboutksn vle, iss pyaar ko kya naam doon love quotes, iss pyaar kya naam doon love scenes, yu to kadardaan bahut hai iss duniya mai shayri 0, iss tarah to hota hai,

  • 1 Followers
  • 1 Stories

vikas Gowda b k

ನಿತ್ಯೋತ್ಸವ ಕವಿಯ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. #ksnissarahemd #yqjogi #yqbaba #yqdidi #yqquotes #yqthoughts #yqkanmani #vikas_gowda_b_k

read more
ಹರಿವ ನದಿ ನಿಂತರೆ ಅಂದವೇ?
ಹಾಡುವ ಕೋಗಿಲೆ ಮೌನವಾದರೆ ಚಂದವೇ?
ಜಿಗಿವ ಜಿಂಕೆ ಎಡವಲು ತರವೇ?
ತೇಲೊ ಮೋಡ ತಂಗಲು ಸಾಧ್ಯವೇ?
ಹಾರುವ ಹಕ್ಕಿ ಅವಿತರೆ ಬರೀ ಅಳುವೆ
ನಿತ್ಯ ರವಿ ಬರದಿದ್ದರೆ ಬೆಳಕೆಲ್ಲುಡುಕುವೇ?
ನಿತ್ಯೋತ್ಸವ ಕವಿ ಮರೆಯಾದದ್ದು 
ಕನ್ನಡ ಸಾಹಿತ್ಯಕ್ಕೆ ಭಾರಿ ನಷ್ಟ ಉಂಟಾಗಿದೆ. ನಿತ್ಯೋತ್ಸವ ಕವಿಯ ಅಗಲಿಕೆ ನನ್ನ
ಮನಸ್ಸಿಗೆ ಬಹಳ ನೋವುಂಟು ಮಾಡಿದೆ.

#ksnissarahemd #yqjogi #yqbaba #yqdidi #yqquotes #yqthoughts #yqkanmani #vikas_gowda_b_k

Follow us on social media:

For Best Experience, Download Nojoto

Home
Explore
Events
Notification
Profile