Find the Best yqcomedy Shayari, Status, Quotes from top creators only on Nojoto App. Also find trending photos & videos about
Manjula Murali
ಅದಕ್ಕೆ ಹೇಳೊದು ಮಲಗೊದಿಕ್ಕೆ ಮುಂಚೆ Tv 9 ನ್ಯೂಸ್ ನೋಡಬೇಡ ಅನ್ನೋದು #yqjogi #yqcomedy #yqbaba #yqtravel #yqkannadaquotes #yqgoogle #YourQuoteAndMine Collaborating with Bhimesh S Bhimu
#yqjogi #yqcomedy #yqbaba #yqtravel #yqkannadaquotes #yqgoogle #YourQuoteAndMine Collaborating with Bhimesh S Bhimu
read moreಗೀತಾ
ಎಲ್ಲರೂ ಮೂರಡಿ ಮತ್ತು ಆರಡಿ ಹುಡುಗಿಯರನ್ನೆ ಹೊಗಳ್ತಿರ🙄🙄🙄 ಐದಡಿ ಹುಡುಗಿಯರು ಏನ್ ಪಾಪ ಮಾಡಿದ್ರು ನಿಮ್ಗೆ 😒😒 .ನಮಗೆನ್ ಅಂದ ಇಲ್ವಾ ಚೆಂದ ಇಲ್ಪಾ ಖದರ್ ಆಗಿಲ್ವಾ ಕಡಕ್ ಆಗಿಲ್ವ 😕😡🥴🥴🥴😏😏😏😏😝 #ಮೌನದಮಾತುಗೀತಾ #ಗೀತಾಳಕ್ವಾಟ್ಲೆ #yqjogi #yqkannada #yqcomedy #yqquotes
.ನಮಗೆನ್ ಅಂದ ಇಲ್ವಾ ಚೆಂದ ಇಲ್ಪಾ ಖದರ್ ಆಗಿಲ್ವಾ ಕಡಕ್ ಆಗಿಲ್ವ 😕😡🥴🥴🥴😏😏😏😏😝 #ಮೌನದಮಾತುಗೀತಾ #ಗೀತಾಳಕ್ವಾಟ್ಲೆ #yqjogi #yqkannada #yqcomedy #yqquotes
read moreಗೀತಾ
💦ಚಿಟಪಟ ಮಳೆಹನಿ ಬರುವುದ ಕಂಡೆ...💦 ಕರಿದ ತಿಂಡಿ ಮಾಡಲು ಬಾಯಿ ಚಪ್ಪರಿಸುತ್ತಾ😋ಅಡುಗೆಮನೆಗೆ ಹೊಂಟೆ...💃 ತಿಂಡಿ ಕರಕಲಾಗಿದ್ದಕ್ಕೆ ಸಪ್ಪೆಮೋರೆ ಹಾಕಿ ಮನೆಯಂಗಳದಲ್ಲಿ ನಿಂತೆ...😒 ಗುರುಗುಟ್ಟುತ್ತಾ ಬುಸುಗುಡುತ್ತ ನಿಂತಿದ್ದ ಅಮ್ಮನ ಕಂಡು😳ಕಂಗಾಲಾಗಿ ಕುಂತೆ..🥴 😳😳.... ಅಮ್ಮ ನಾನು ಅಡುಗೆ ಮನೆಗೆ ಹೋಗಿಲ್ಲ ಅಮ್ಮ ...😭... .........🤫🤫🤫.ನಂಬು ಅಮ್ಮ plzz😒😒🙏🙏🙏🙏 #ಮೌನದಮಾತುಗೀತಾ #yqjogi #yqkannada #yqrain #yqcomedy #ಗೀತಾಳಅಂತರಾಳ #ಗೀತಾಳಕಾಮಿಡಿ😂
😳😳.... ಅಮ್ಮ ನಾನು ಅಡುಗೆ ಮನೆಗೆ ಹೋಗಿಲ್ಲ ಅಮ್ಮ ...😭... .........🤫🤫🤫.ನಂಬು ಅಮ್ಮ plzz😒😒🙏🙏🙏🙏 #ಮೌನದಮಾತುಗೀತಾ #yqjogi #yqkannada #yqrain #yqcomedy #ಗೀತಾಳಅಂತರಾಳ #ಗೀತಾಳಕಾಮಿಡಿ😂
read moreಗೀತಾ
ಗಂಡ್ ಹೈಕಳಿಗೆ ತಮ್ಮ ಕೆಲಸದಿಂದ ಸ್ವಲ್ಪ ಆದ್ರೂ ವಿರಾಮ ಸಿಗುತ್ತೆ😏 ಆದರೆ ಪಾಪ ನಮ್ಮ ಹೆಣ್ಣುಮಕ್ಕಳಿಗೆ ಕಸ ಗುಡಿಸುವುದು🤦 ಪಾತ್ರೆ ತೊಳೆಯುವುದರಿಂದ 🙆ಒಂದು ದಿನಾನು ವಿರಾಮ ಸಿಗಲ್ಲ😪 ಬೇಕೇ ಬೇಕು ನ್ಯಾಯ ಬೇಕು✊😪🤦🥴🥴🥴😌🙏😂 ಬರೆಯಲು ಫೋಕ್ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🤩🤩🙏 #ಮೌನದಮಾತುಗೀತಾ #yqjogi #yqbaba #yqkannada #yqcomedy #lifequotes
ಬೇಕೇ ಬೇಕು ನ್ಯಾಯ ಬೇಕು✊😪🤦🥴🥴🥴😌🙏😂 ಬರೆಯಲು ಫೋಕ್ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🤩🤩🙏 #ಮೌನದಮಾತುಗೀತಾ #yqjogi #yqbaba #yqkannada #yqcomedy #lifequotes
read moreಗೀತಾ
..🍗ಒಂದು ಸಣ್ಣ ತುಂಡು ನಿದ್ದೆ ಕೆಡಿಸಿದೆ😒 ..🍗ಚಿಕನ್ ಬಯಸಿ ಮನಸು ತಪ್ಪು ಮಾಡಿತೆ?🤤 ..🍗ಕಂಡ ಕನಸು ಕನಸಿನಲ್ಲಿ ಉಳಿದಿದೆ 😪 ..🍗ಯಾರ ಶಾಪ ಚಿಕನ್ ತಿನ್ನದಂತೆ ತಡೆದಿದೆ😥 ..🍗 ಬಿಡಿಸಲಾರದಂಥ ಬಂಧ ನಮ್ಮದು😕 ..🍗 ನೊಂದ ಜೀವ ನೀನೆ ಬೇಕು ಎಂದು ಅಳುತಿದೆ...😩 ....😋🍗🍗🍗🍗🍗🍗... ....🤤🤤🤤 Miss u🍗🍗🍗 #ಮೌನದಮಾತುಗೀತಾ #yqjogi #yqquotes #yqkannada #yqcomedy #yqchicken
....😋🍗🍗🍗🍗🍗🍗... ....🤤🤤🤤 Miss u🍗🍗🍗 #ಮೌನದಮಾತುಗೀತಾ #yqjogi #yqquotes #yqkannada #yqcomedy #yqchicken
read moreಗೀತಾ
ಅಮ್ಮ ನಾನು ದೇವರಾಣೆ...🥺 ಚಾಕ್ಲೆಟ್ ತಿಂದಿಲ್ಲಮ್ಮ.........😞 ಎಲ್ಲಾ ಸೇರಿ ನನ್ನ ಮೂತಿಗೆ..🥴 ಚಾಕ್ಲೆಟ್ ಮೆತ್ತಿದರಮ್ಮ.......😕 Plzzz... ನಂಗೂ ಚಾಕಿ ಕೊಡಮ್ಮ...🙄🙄🙏🙏 Me After eating 5 chocolates 🍫🍫👊😂 #ಮೌನದಮಾತುಗೀತಾ #yqjogi #yakannada #yqcomedy
Plzzz... ನಂಗೂ ಚಾಕಿ ಕೊಡಮ್ಮ...🙄🙄🙏🙏 Me After eating 5 chocolates 🍫🍫👊😂 #ಮೌನದಮಾತುಗೀತಾ #yqjogi #yakannada #yqcomedy
read moreರಮೇಶ್ ಹಡಪದ
ತಲಿ ಎತ್ತಿ ಅಡ್ಯಾಡ ಅವಳ ಮುಂದೆ ಗೋನ ಹೊಳ್ಯಾಡಸಬೇಡ ಹೋಗಿ ಅವಳ ಹಿಂದೆ ಅಡಗಿ ಮನ್ಯಾಗ ಮಾಡ್ಲಿ ಅವಳು ಎಲ್ಲಾ ದಂದೆ ಇರೋದ ಎಲ್ಲ ತಪ್ಪ ಮದ್ಲ ನಿಂದೆ ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M Collaborating with Ramesh Hadapad Collaborating with Harish S M
ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M Collaborating with Ramesh Hadapad Collaborating with Harish S M
read moreರಮೇಶ್ ಹಡಪದ
ಇವಳ ಮನ್ಯಾಗ ಇದ್ರ ಸಾಕ slow ಅಕ್ಕೈತಿ ನಡಿಗಿ ದಿನಾ ಕಡಿಬೇಕು ಮಜ್ಜಿಗಿ ೩ ಗಡಿಗಿ ಇವತ್ತ ಒಂದಿನಾ free ಬಿಟ್ಟಾಳ ನನ್ನ ಹುಡಿಗಿ ಸುಮ್ಮ ಹೋಗಿ ಬಿಡ್ಲೇನ ಅನಸ್ತೈತಿ ಕಾಡಿಗೆ ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #yqcomedy #ಪುರುಷರದಿನ #ಚುಟುಕು #YourQuoteAndMine Collaborating with Harish S M
ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #yqcomedy #ಪುರುಷರದಿನ #ಚುಟುಕು #YourQuoteAndMine Collaborating with Harish S M
read moreರಮೇಶ್ ಹಡಪದ
ಇವತ್ತ ಮಾತ್ರ ವೀರ ಪೌರುಷ ಖುಷಿ ಹಾಳಾಗಿ ಹೋಗಿ ಆತ ಎಷ್ಟೋ.ವರುಷ ಇನ್ನೆಲ್ಲಿಂದ ಬರಬೇಕರಿ ನಮ್ಗ ಹರುಷ ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M
ಪುರುಷರ ದಿನಾಚರಣೆ #ಹರೀಶ್_ಬರಹ #yqjogi #yqkannada #yqkannadaquotes #ಪುರುಷರದಿನ #ಚುಟುಕು #yqcomedy #YourQuoteAndMine Collaborating with Harish S M
read moreರಮೇಶ್ ಹಡಪದ
ಹಾಗಾದ್ರೆ ತವರ ಮನೆಗೆ ಬಿಟ್ಟ ಬರ್ತಿನಿ ನಿನ್ನ ಕಾರ ಏರಿ ನಾನಗಾಲ್ಲ ಬಿಡು ಇನ್ನ ಕುರಿಮರಿ ಸ್ಯಾರಿ ಆರಿಸುವಾಗ ಪರಾರಿ #ಹರೀಶ್_ಬರಹ #yqjogi #yqkannada #yqkannadaquotes #yqcomedy #saree #YourQuoteAndMine Collaborating with Harish S M Collaborating with ಓ ಪ್ರೀತಿಯೆ ಎಸ್ ಎಸ್ Collaborating with Ramesh Hadapad Collaborating with ಓ ಪ್ರೀತಿಯೆ ಎಸ್ ಎಸ್
ಸ್ಯಾರಿ ಆರಿಸುವಾಗ ಪರಾರಿ #ಹರೀಶ್_ಬರಹ #yqjogi #yqkannada #yqkannadaquotes #yqcomedy #saree #YourQuoteAndMine Collaborating with Harish S M Collaborating with ಓ ಪ್ರೀತಿಯೆ ಎಸ್ ಎಸ್ Collaborating with Ramesh Hadapad Collaborating with ಓ ಪ್ರೀತಿಯೆ ಎಸ್ ಎಸ್
read more