Find the Best cinemagraphlove Shayari, Status, Quotes from top creators only on Nojoto App. Also find trending photos & videos aboutcine images with love quotes in tamil, cine images with love quotes, cine love images with quotes, birthday status videos for friend with cinema songs 0, cine images with quotes,
Simant Sharma
मुझे ज़ख्म देकर तुम, यूँ ना मुस्कुराया करो ऐसी अदाओं से, कभी तो बाज़ आया करो तुम्हें ज़रूरत ही नहीं है मुझसे बातें बनाने की कर के नादानियां, तुम ज़रा भूल जाया करो तेरा रोज़ रूठना उस पे मेरा मनाना रोज़ का जो करूँ इल्तिजा तुमसे, तो मान जाया करो बात ये हैं कि तुम्हें चाहा हैं उम्र भर के लिए ही तुम भी अपना हाल- ऐ- दिल हमें बताया करो #cinemagraph #cinemagraphlove #cinemagraphhindi #yqdidi #yqshayari #yqhindipoetry #अनकहेअल्फ़ाज़ #yqhindiquotes
ರಂಜಿತಾ ಸೋಮಶೇಖರ್ ❤️
ಪಶ್ಚಾತಾಪ ಪಟ್ಟರೂ ಪ್ರಾಯಶ್ಚಿತ ದೊರಕದ ಮಹಾನ್ ಪಾಪವೆಂದರೆ..!! ನೀವ್ ಮಾಡಿರೋ ತಪ್ಪನ್ನ ನೀವು ಮರೆತರೂ ನಿಮ್ಮಿಂದ ಮೋಸಹೋದ ಆ ವ್ಯಕ್ತಿ ಅದನ್ನ ಜೀವಮಾನ ಪೂರಾ ಮರೆಯೋಕೆ ಸಾಧ್ಯವಾಗದಂತದ್ದು.. 🤐😔 ತಪ್ಪು ಮಾಡ್ಬೇಕು ನಿಜ ಆದ್ರೆ ಕ್ಷಮೆಯೇ ದೊರೆಯದಂತಹುದಲ್ಲ.. 😔 #ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #cinemagraphlove #ಬದುಕು #ಕ್ಷಮೆಯಿರದ_ತಪ್ಪು
ತಪ್ಪು ಮಾಡ್ಬೇಕು ನಿಜ ಆದ್ರೆ ಕ್ಷಮೆಯೇ ದೊರೆಯದಂತಹುದಲ್ಲ.. 😔 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #cinemagraphlove #ಬದುಕು #ಕ್ಷಮೆಯಿರದ_ತಪ್ಪು
read moreರಂಜಿತಾ ಸೋಮಶೇಖರ್ ❤️
ಅಯ್ಯೋ ಮುದ್ದು ಬಂಗಾರ ಚಿನ್ನ ರನ್ನ ಡಾರ್ಲಿಂಗು..! ಕೇಳಿಲ್ಲಿ ವ್ಯಾಲಿಡಿಟಿ ಮುಗಿದುಹೋದ ತಕ್ಷಣ ಹಾಗೆಲ್ಲ ಹೇಳ್ದೆ ಕೇಳ್ದೆ ಬಿಟ್ಟೋಗ್ತಾರಾ ಹೇಳು.. ನಾನ್ ನಿನ್ನ ಎಷ್ಟು ಡೀಪ್ ಆಗಿ ಲವ್ ಮಾಡ್ತಿದೀನಿ ಗೊತ್ತಲ್ಲ ನನ್ ಲವ್ಲೀ ಲವ್ ಅಲ್ವಾ ನೀನು ಹೋಗ್ಬಾರ್ದು ಹಾಗೆಲ್ಲ ಯಾರೇನು ಹೇಳಿದ್ರು ಕೇಳ್ಬೇಡ ಗೊತ್ತಾಯ್ತಾ ನನ್ ಮುದ್ದು "ಸಿನಿಮಾಗ್ರಾಫ್" ♥️ ಹೇ ಲವ್ ಯು ಸಿನಿಮಾಗ್ರಾಫ್ ♥️ ಜಾಣ ಮರಿ ಅಲ್ಲ ನೀನು ಹೋಗ್ಬಾರ್ದು ಆಯ್ತಾ 😍 #cinemagraphlove #cinemagraphlove #yqjogi #yqkannada #loveyou #cantlivewithoutyou #bewithmealittlelonger #cantmissyou
ಹೇ ಲವ್ ಯು ಸಿನಿಮಾಗ್ರಾಫ್ ♥️ ಜಾಣ ಮರಿ ಅಲ್ಲ ನೀನು ಹೋಗ್ಬಾರ್ದು ಆಯ್ತಾ 😍 #cinemagraphlove #cinemagraphlove #yqjogi #yqkannada #loveyou #cantlivewithoutyou #bewithmealittlelonger #cantmissyou
read moreರಂಜಿತಾ ಸೋಮಶೇಖರ್ ❤️
ಅದೇನೋ ಖುಷಿ ನಿನ್ನೊಂದಿಗೆ ನೆನೆಯಲು ಮಳೆಯಲಿ ಹರುಷದಿ ಮನವೆಲ್ಲ ನಗಲು ಕಾಣದ ಸಂತಸವದು ಹೃದಯದಿ ಮನೆ ಮಾಡಿರಲು ಚಿತ್ತದೊಳು ನೀನೇ ಪ್ರಿಯಕರನೆಂಬ ಭಾವವದು ಮೂಡಲು ಕರ ಪಿಡಿದು ಬರಮಾಡಿಕೋ ನಿನ್ನೊಲವಲ್ಲಿ ಗೊಂಬೆಯದು ಸೆರೆಯಾಗಿ ಚಂದದಿ ಮನಸೊಪ್ಪಿಸುತ್ತಿರಲು ♥️ ಒಲವಿನ ಮೇಘರಾಜನೇ ನಿನಗಾಗೇ ಮುಡಿಪು ನನ್ನೆಲ್ಲಾ ಭಾವನೆ ♥️ #cinemagraph_ಕನ್ನಡ #cinemagraphlove #yqjogikannada #ranjuಗೊಂಬೆ_ಹಿತನುಡಿಗಳು #ಮಳೆಬರಹ #ಮಳೆಯೂರಚಲುವೆ #ಮಳೆಮತ್ತುನಾನು #ಮಳೆಯಲಿ_ಜೊತೆಯಲಿ
ಒಲವಿನ ಮೇಘರಾಜನೇ ನಿನಗಾಗೇ ಮುಡಿಪು ನನ್ನೆಲ್ಲಾ ಭಾವನೆ ♥️ cinemagraph_ಕನ್ನಡ #cinemagraphlove #yqjogikannada ranjuಗೊಂಬೆ_ಹಿತನುಡಿಗಳು #ಮಳೆಬರಹ #ಮಳೆಯೂರಚಲುವೆ #ಮಳೆಮತ್ತುನಾನು #ಮಳೆಯಲಿ_ಜೊತೆಯಲಿ
read moreರಂಜಿತಾ ಸೋಮಶೇಖರ್ ❤️
ನನ್ಮಗಂದ್ ಈ YQ*ಗೆ ಕೊಡೋ ಅರ್ಧದಷ್ಟು ಟೈಮ್ ನನ್ future ಮನೆದೇವ್ರು ಆಗೋವ್ನಿಗೆ ಕೊಟ್ಟಿದ್ರೆ ಇಷ್ಟೋತ್ತಿಗಾಗ್ಲೇ ಹಳೆ ತಾಜ್*ಮಹಲ್ನಾ ಡೆಮಾಲಿಶ್ ಮಾಡ್ಸಿ ಮತ್ತೇ ನಂಗಾಗಿ ಹೊಸದಾಗಿ ರೀನೋವೇಶನ್ನೇ ಮಾಡಿಸ್ಬಿಡ್ತಿದ್ನೇನೋ ♥️ ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️ #cinemagraph #cinemagraph_ಕನ್ನಡ #cinemagraphlove #loveforyou #soulmates #darling_i_write_4_u #ranjuಗೊಂಬೆ_ಹಿತನುಡಿಗಳು
ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️ #cinemagraph cinemagraph_ಕನ್ನಡ #cinemagraphlove #loveforyou #SoulMates #darling_i_write_4_u ranjuಗೊಂಬೆ_ಹಿತನುಡಿಗಳು
read moreರಂಜಿತಾ ಸೋಮಶೇಖರ್ ❤️
ಸಾಧನೆಯ ಉತ್ತುಂಗದಲ್ಲಿರುವಾಗ ಯಾರ ಮಾತಿಗೂ ಕಿವಿಗೊಡಬೇಡ ಹಿಂದಿರುಗಿ ನೋಡಲೂಬೇಡ..! ನಿನ್ನ ಯಶಸ್ಸನ್ನು ನೋಡಿ ಸಹಿಸದೇ ಖೆಡ್ಡವ ತೋಡಿ ಬೀಳಿಸಲೆತ್ನಿಸುವ ಕಿಡಿಗೇಡಿಗಲೇ ಹೆಚ್ಚು ಜಗದಲಿ 😉 ನಿನ್ನ ಗುರಿ ಸಾಧನೆಯಷ್ಟೇ ನಿನ್ನ ಮನದಲ್ಲಿರಲಿ ♥️ #cinemagraph_ಕನ್ನಡ #cinemagraphlove #yqjogi #yqthoughtsoflife #lifelessons #goalstobeachieved #beconfidentonwhatuare #ranjuಗೊಂಬೆ_ಹಿತನುಡಿಗಳು
ನಿನ್ನ ಗುರಿ ಸಾಧನೆಯಷ್ಟೇ ನಿನ್ನ ಮನದಲ್ಲಿರಲಿ ♥️ cinemagraph_ಕನ್ನಡ #cinemagraphlove #yqjogi #yqthoughtsoflife #lifelessons #goalstobeachieved #beconfidentonwhatuare ranjuಗೊಂಬೆ_ಹಿತನುಡಿಗಳು
read moreರಂಜಿತಾ ಸೋಮಶೇಖರ್ ❤️
ಮೊದಲೇ ಬಿಟ್ಟು ಬಿಡದಂತಿದ್ದ ಮಾಯೆ YQ ಇನ್ನು ಈಗ ಕೇಳ್ಬೇಕಾ..! ಸಿನಿಮಾಗ್ರಾಫ್ಗಳ ಭರ್ಜರಿ ಉಡುಗೊರೆ ಬೇರೆ Yq ಬಿಟ್ಟು ಹೋಗೋಕೆ ಮನಸ್ಸೇ ಬರ್ತಿಲ್ಲ ಕಣ್ರೀ 😘 ಸಿನಿಮಾಗ್ರಾಫ್ಗಳ ಭರ್ಜರಿ ಸಂಭ್ರಮ ❤️ #cinemagraph_ಕನ್ನಡ #yqjogi #yqkannada #cinemagraphlove #happiness #sweetmemories #lovablelove #ranjuಗೊಂಬೆ_ಹಿತನುಡಿಗಳು
ಸಿನಿಮಾಗ್ರಾಫ್ಗಳ ಭರ್ಜರಿ ಸಂಭ್ರಮ ❤️ cinemagraph_ಕನ್ನಡ #yqjogi #yqkannada #cinemagraphlove #Happiness #SweetMemories #lovablelove ranjuಗೊಂಬೆ_ಹಿತನುಡಿಗಳು
read moreರಂಜಿತಾ ಸೋಮಶೇಖರ್ ❤️
ಮುದ್ದು ಚಿಟ್ಟೆ 🦋💝 ಹೇಳದೆ ಕೇಳದೆ ಮನವ ಸೂರೆ ಮಾಡಿಬಿಟ್ಟೆ ನಿನ್ನ ರಂಗು ರಂಗಿನ ರಂಗಿನಾಟವ ನೋಡಿ ನಾ ನಿನಗೆ ಸೋತುಬಿಟ್ಟೆ 💓 ನಿನ್ನೊಲವೆಂಬ ಬಣ್ಣ ಬಣ್ಣದ ರವಿವರ್ಮನ ಕುಂಚದಿ ಬಣ್ಣ ಬಳಿದಂತ ನಿನ್ನ ರೆಕ್ಕೆಯಲ್ಲಿ ನಾ ಒಂದು ಸುತ್ತು ಹಾಕಿ ನಿನ್ನ ಹೃದಯವ ನಾ ಸೇರಿಬಿಟ್ಟೆ 💙 ಅಂತೂ ಇಂತೂ ಈ ಗೊಂಬೆಯ ಮನವ ಮುದ್ದು ಮುದ್ದು ಮಾತನಾಡುತಲಿ ನಿನ್ನದಾಗಿಸಿಬಿಟ್ಟೆ 💚 ಓಹ್ ನನ್ನ ಚಿಟ್ಟೆ ನಿನ್ನ ಬರುವಿಕೆಯ ಕಾಯುತ ನಾ ಕಂಗಾಲಾಗಿಬಿಟ್ಟೆ 🧡 ಬಂದು ಸೇರೆನ್ನನು ಮರುಮಾತಿಲ್ಲದೆ ನಿನ್ನಲೇ ನಾ ಒಂದಾಗಲು ಅಣಿಯಾಗಿಬಿಟ್ಟೆ 💜 ಚಂದದ ಚಿಟ್ಟೆಯ ಚಂದಗಾಣಿಸುವ ಚಂದದ ಸ್ವಚ್ಛಂದದ ಒಲವು ♥️😘🦋 #cinemagraph #cinemagraph_ಕನ್ನಡ #cinemagraphlove #ಚಿಟ್ಟೆ_ಪ್ರೀತಿ_ನೋಟ_ಒಲವು #ಚಂದುಚಿಟ್ಟೆ #ranjuಗೊಂಬೆ_ಹಿತನುಡಿಗಳು #shwebailu
ಚಂದದ ಚಿಟ್ಟೆಯ ಚಂದಗಾಣಿಸುವ ಚಂದದ ಸ್ವಚ್ಛಂದದ ಒಲವು ♥️😘🦋 #cinemagraph cinemagraph_ಕನ್ನಡ #cinemagraphlove #ಚಿಟ್ಟೆ_ಪ್ರೀತಿ_ನೋಟ_ಒಲವು #ಚಂದುಚಿಟ್ಟೆ ranjuಗೊಂಬೆ_ಹಿತನುಡಿಗಳು #shwebailu
read moreರಂಜಿತಾ ಸೋಮಶೇಖರ್ ❤️
ಅದ್ಯಾಕೋ ಈ ಸಿನಿಮಾಗ್ರಾಫ್ಗಳು ಮನವ ಸುಮ್ಮನಿರಲು ಬಿಡುತ್ತಿಲ್ಲ 🤭 ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ..! ಹುಚ್ಚು ಮನವು ಸಿಕ್ಕ ಸಿಕ್ಕಂತೆ ತೋಚಿದ್ದು ಗೀಚಿ ಚಂದಗಾಣಿಸಲು ಹಪಹಪಿಸುತಿದೆ ♥️ ಕುಚೇಷ್ಟೇಯ ಕಪಿಯಾಟವನಾಡುತಿದೆ ಮನಸು 🤩🤭😜 #cinemagraph #cinemagraphlove #cinemagraph_ಕನ್ನಡ #ranjuಗೊಂಬೆ_ಹಿತನುಡಿಗಳು #loveforwriting #unexpressedhappiness #treasureoflife
ಕುಚೇಷ್ಟೇಯ ಕಪಿಯಾಟವನಾಡುತಿದೆ ಮನಸು 🤩🤭😜 #cinemagraph #cinemagraphlove cinemagraph_ಕನ್ನಡ ranjuಗೊಂಬೆ_ಹಿತನುಡಿಗಳು #loveforwriting #unexpressedhappiness #TreasureOfLife
read more