Find the Best priyankabillur Shayari, Status, Quotes from top creators only on Nojoto App. Also find trending photos & videos abouti love you priya name ringtone, breakup love shayari priya ora priya, love you priya, priya bhavani shankar images with quotes, priyanka chopra sex with akshay kumar,
ರಘು ಶಿವಸ್ವಾಮಿ
ಕಣ್ಣು ಅಂಜಿಕೊಂಡಾಗಲೇ ಪ್ರೀತಿ ಎಚ್ಚರಗೊಳ್ಳುವುದು... ಯಾಕೇ...? #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
ಯಾಕೇ...? #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
read moreರಮೇಶ್ ಹಡಪದ
ಏ ಮನವೆ ನಂದೇನು ತಪ್ಪಿದೆ ಚಾಲನೆ ನೀಡಿದ್ದು ನೀನಲ್ಲವೆ ಆ ಪ್ರೇಮ ಸಂಭಾಷಣೆಗೆ ಈಗ ಈ ಬಿನ್ನಹದ ಮಾತೇಕೆ ಗತ್ತಿನಿಂದ ಗರಿಬಿಚ್ಚಿ ಹಾರಿದೆಯಲ್ಲ ಕಣ್ಮುಂದೆ ಸುಳಿಯುತೆಯಲ್ಲ ನಿನ್ನ ಮೌನವನ್ನು ನಾನು ಮೌನದಲ್ಲೇ ಪ್ರಶ್ನಿಸುವೆ. ಚಿತ್ತ ನಿನ್ನಲ್ಲಿರುವಾಗ ಎತ್ತ ಸಾಗಲಿ ನಾ ದೂರ ನಿನ್ನ ಪುಟ್ಟ ಹೃದಯಾನೇ ನಾವಿರುವ ನಗುವಿನೂರ. ಸವಿ ಜೇನಿನ ಸಿಹಿಯಂತೆ ನಿನ್ನ ಅನುರಾಗವು ನಾ ಪಡೆದೆ ಅದು ಅನುಗಾಲವು ಉಳಿಯುವಂತೆ ಚಿರಕಾಲವೂ ಮೇಳೈಸುವಂತೆ ನನ್ನಲ್ಲೆ.. ಪ್ರೇಮ ಬರಹದ ಈ ಪದಗಳಿಗೆ ಅಕ್ಕರೆಯ ಒಲ್ವ ನೀಡಿದು ನಕ್ಕರೆ ಸಕ್ಕರೆಯ ಸವಿದಂತೆ ನೋಡುತಾ ಜಗವನ್ನೇ ನಾ ಮರೆತಂತೆ.. ಹಾಗೇ ಸುಮ್ಮನೆ #priyankabillur #ಬನಹಟ್ಟಿ #ಉತ್ತರಕರ್ನಾಟಕ #ಉತ್ತರಕರ್ನಾಟಕಮಂದಿ #ಕನ್ನಡತಿ #ನೋವು #ನನ್ನವರು #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
ಹಾಗೇ ಸುಮ್ಮನೆ #priyankabillur #ಬನಹಟ್ಟಿ #ಉತ್ತರಕರ್ನಾಟಕ #ಉತ್ತರಕರ್ನಾಟಕಮಂದಿ #ಕನ್ನಡತಿ #ನೋವು #ನನ್ನವರು #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
read moreರಮೇಶ್ ಹಡಪದ
ಚೆಂದುಳ್ಳಿ ಕಣ್ಣೋಟಕೆ ಚಲುವನ ಮನವ ತಾಳ ತಪ್ಪಿದೆ ಚೆಲವದೂರಿನ ಚೆಲುವೆಗೆ ಸೋತಿರುವೆ.. ಅಂದವು ಮಕರಂದವಾಗಿದೆ ಅನುರಾಗಕೆ ಅಡಿಗಲ್ಲು ಇಟ್ಟಿರುವೆ ಅಧರ ತುಂಬಿದ ಚೆಂದುಳ್ಳಿ.. ಕೇಶಾಲಂಕಾರಕೆ ಕುಣಿಯುತಿದೆ ಮೈ ಮನ ಕರೆದು ಕರೆಯೋಲೆ ನೀಡಲೆ.. ಮನಕಿಲ್ಲ ಚಿಲಕ ಮನ ಮೆಚ್ಚಿದ ಚಾಲಕ ಮಧುರ ಮಾತಿಗೆ ವಿದೂಷಕ.. ಸಮರಸದಿ ಬೆರೆತು ಸಲ್ಲಾಪದಿ ಸೆಳೆದು ಸಾಂಗತ್ಯದಿ ಬದುಕುವೆ.. ಹಾಗೇ ಸುಮ್ಮನೆ 😂😂 ಸಹಯೋಗಕ್ಕೇ ಸಮ್ಮತಿ #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
ಹಾಗೇ ಸುಮ್ಮನೆ 😂😂 ಸಹಯೋಗಕ್ಕೇ ಸಮ್ಮತಿ #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes #YourQuoteAndMine Collaborating with ಪ್ರಿಯಾಂಕಾ ಬಿಳ್ಳೂರ
read moreThara nanjunda sastry
ಮರೆತು ಬಿಡು ಮರೆತು ಬಿಡು ನೀ ಮರೆತೊಡೇನು ನಾ ಮರೆಯೆ ನಾಮರೆಯೆ ನಾ ನಿನ್ನ ಮರೆಯೆ ಪ್ರೀತಿಯ ಮೌನದ ಯಾತ್ರೆ. #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡತಿ #ಮೋಸ #ಕನ್ನಡಕವನಗಳು #ಕನ್ನಡ_ಬರಹಗಳು #kannadaquotes Collaborating with ಪ್ರಿಯಾಂಕಾ ಬಿಳ್ಳೂರ
ಪ್ರೀತಿಯ ಮೌನದ ಯಾತ್ರೆ. #priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡತಿ #ಮೋಸ #ಕನ್ನಡಕವನಗಳು #ಕನ್ನಡ_ಬರಹಗಳು #kannadaquotes Collaborating with ಪ್ರಿಯಾಂಕಾ ಬಿಳ್ಳೂರ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited