Nojoto: Largest Storytelling Platform
ranjiniag1374
  • 38Stories
  • 35Followers
  • 495Love
    34.1KViews

ಸಖಿ

  • Popular
  • Latest
  • Video
f48669524a41dd3654f42d7657923a38

ಸಖಿ

#dardedil #mybhanigavite #Love
f48669524a41dd3654f42d7657923a38

ಸಖಿ

#dardedil
f48669524a41dd3654f42d7657923a38

ಸಖಿ

#dardedil #Mybhanigavite #agnatabeladingalu #Love
f48669524a41dd3654f42d7657923a38

ಸಖಿ

#mybhanigavite #bvasundhare #uskajaana
f48669524a41dd3654f42d7657923a38

ಸಖಿ

#mybhanigavithe #kavya #dardedil
f48669524a41dd3654f42d7657923a38

ಸಖಿ

MindYourBusiness-India
@ಹನಿಗವಿತೆ@
💕

ಈ ಕತ್ತಲ ಬೀದಿಗೆ
ಚಂದ್ರನ ಹಾಜರಿಯ ಅವಶ್ಯಕತೆಯೇನಿರಲಿಲ್ಲ. 

ಕತ್ತಲಲ್ಲಿ ನನ್ನೊಳಗೇ ಕರಗಬೇಕಿದ್ದ ಕವಿತೆಯೊಂದು
ಬೆಳಕಿನಲ್ಲಿ ಕದಲಿ ನಿಮ್ಮೆಲ್ಲರ ಪಾಲಾಗಿದ್ದಕ್ಕೆ 
ನಾನು ಚಂದ್ರನನ್ನೇ ಹೊಣೆಯಾಗಿಸಬೇಕೀಗಾ..

ಕಾವ್ಯ✍️

©ಸಖಿ
  MYB-Hanigavithe#feelings

MYB-Hanigavithefeelings #ಪ್ರೀತಿ

f48669524a41dd3654f42d7657923a38

ಸಖಿ

@MYB-ಹನಿಗವಿತೆ@
💕
ದುಡಿಸಿಕೊಂಡಿದ್ದೇನೆ ಪದಗಳನ್ನು
ದಂಡಿಸಿದ್ದೇನೆ ಭಾವಗಳನ್ನು
ದೂರೊಂದು ಭಾಕಿಯುಳಿದಿದ್ದರೆ ನೇರವಾಗಿ ಹೇಳಿಗೋಗು. 
ಟಪಾಲಿನ ದೂಷಣೆಯ ಕಾಗದಗಳನ್ನು ಹುಡುಕುವ ಶಕ್ಯ ನನ್ನಲ್ಲುಳಿದಿಲ್ಲ. 
ನರೆಗೂದಲೊಂದು ಪ್ರಶ್ನೆಯನ್ನೇ ಯಾಚಿಸಿದ್ದೇಯಾದರೆ ಉತ್ತರವೂ ನನ್ನಲ್ಲಿಲ್ಲ. 
ನೀ ಕೇವಲ ಈ ಟಪಾಲು ಪೆಟ್ಟಿಗೆಯಲಿ ಹಾಕಿ ಹೋಗುವ ದೂರಾಗು. ಉತ್ತರಕ್ಕಾಗಿ/ಉತ್ತರವಾಗಿ ನನ್ನನ್ನು ಈ ಭಾವಾಕ್ಷರಗಳ ಒಕ್ಕಣೆಯಲಿ  ಹೆಕ್ಕುವುದು ಬೇಡಿನ್ನು.

-ಬಿ. ವಸುಂಧರೆ

©ಸಖಿ
  #SunSet #MYBquote
f48669524a41dd3654f42d7657923a38

ಸಖಿ

#MYBquote #kannadashayari #Quote #kannadaquotes #love #kahani #gajal #tumhidekhona
f48669524a41dd3654f42d7657923a38

ಸಖಿ

“Belief in oneself and knowing 
who you are … that's the 
foundation for everything great.” 
― Jay-Z

"ನಿಮ್ಮಲ್ಲಿ ನಂಬಿಕೆಯಿಡುವುದು 
ಮತ್ತು ನೀವು ಯಾರೆಂದು 
ತಿಳಿದುಕೊಳ್ಳುವುದು ... 
ಅದು ಎಲ್ಲದಕ್ಕೂ ಉತ್ತಮ 
ಅಡಿಪಾಯವಾಗಿದೆ."
 - ಜೇ-ಝಡ್

©ಸಖಿ #MYBquote #kannadaquotes #shayaari #short #ManKeUjaale
f48669524a41dd3654f42d7657923a38

ಸಖಿ

ಬದುಕು ನಮ್ಮಿಬ್ಬರನ್ನು ಎಲ್ಲಿಂದ ಎಲ್ಲಿಗೆ ತಲುಪಿಸಿಬಿಟ್ಟಿತು...
ಇಷ್ಟು ಏಕಾಂತದಲ್ಲಿ ಇಬ್ಬರೂ ಸಿಕ್ಕೂ ಭಾವಗಳನ್ನೆಲ್ಲಾ  ನಿರ್ದಯವಾಗಿ ಕೊಂದುಕೊಂಡೆವಲ್ಲ!
ಏನೂ ಉಳಿದಿಲ್ಲವೆಂಬ ಶೂನ್ಯದಲ್ಲೂ
ಕಣ್ಣು ತುಂಬಿ ಕೆನ್ನೆ ತೇವವಾಗುತ್ತಲೇ ಇವೆಯಲ್ಲಾ
ಇದ್ಯಾವ ಬಿಕನಾಶಿ ಭಾವಕ್ಕೋ?

~ ಅಹರ್ನಿಶೆ

©ಸಖಿ
  #UskiAankhein
loader
Home
Explore
Events
Notification
Profile