Nojoto: Largest Storytelling Platform
prashanthplg9676
  • 2Stories
  • 0Followers
  • 0Love
    0Views

Prashanth P.L.G

  • Popular
  • Latest
  • Video
c94f053ab00aa1a0e38f9058607723cc

Prashanth P.L.G

ನಾ ಹೇಗೆ ಹೇಳಲಿ 
ನೆನಪಿರದ ಕನಸುಗಳನ್ನ
ನಗು ಹೇಗೆ ಬಿರಲಿ
ಕಂಡು ಮನಸು ಸುಡುವುದನ್ನ
ಇನ್ನು ಯಾಕೆ ಬಾಳಲಿ
ಉಪಯೋಗಕ್ಕೆ ಬಾರದಿರುವ  ಬದುಕನ್ನ ನೆನಪಿರದ ಕನಸುಗಳನ್ನು. 

#ಹೇಳಲಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #thirdquote

ನೆನಪಿರದ ಕನಸುಗಳನ್ನು. #ಹೇಳಲಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #thirdquote

c94f053ab00aa1a0e38f9058607723cc

Prashanth P.L.G

ಭಾರವಾಗಿಹುದು ಭಾವನೆಗಳು
ನೆಪವಾಗಿರುವ ನೆನಪುಗಳು
ಅಲೆಮಾರಿಯಂತೆ ಅಲೆದಾಡುತ್ತಿವೆ
ದಿಕ್ಕು ತಪ್ಪಿದ ಆಸೆಗಳು...  #prashanthplg #trendingquotes

Follow us on social media:

For Best Experience, Download Nojoto

Home
Explore
Events
Notification
Profile