Nojoto: Largest Storytelling Platform
nojotouser8989297321
  • 4Stories
  • 21Followers
  • 25Love
    0Views

whyspoorthi

ನಾನು ಬರೆದ ಕಥೆ,ಕವನ , ಲೇಖನವನ್ನು ಓದಲು ಈ ಕೆಳಗಿನ ವೆಬ್‌ಸೈಟ್ ಗೆ ಕ್ಲಿಕ್ ಮಾಡಿ.👇

  • Popular
  • Latest
  • Video
8bc8fa839830b2e4d26e4ce4072321ab

whyspoorthi

ಪ್ರೀತಿಯಲ್ಲಿ ಮೊದ ಮೊದಲು,
ಸಣ್ಣ ಸಣ್ಣ ಮಾತುಗಳು ಕೂಡ
ಮುದ ಕೊಡುತ್ತದೆ.
ಅದರೆ ಬರು ಬರುತ್ತಾ,
ಅದೇ ಸಣ್ಣ ಸಣ್ಣ ಮಾತುಗಳು 
ಕೂಡ ಕಿರಿ ಕಿರಿಯಾಗುತ್ತದೆ.
ಅಂತೆ ಹೌದ ?????
©whyspoorthi #feather #ಕನ್ನಡ #kannada

#feather #ಕನ್ನಡ #kannada #thought

8bc8fa839830b2e4d26e4ce4072321ab

whyspoorthi

ಅಸಲಿಗೆ ಭಯವಿಲ್ಲ
    ನಕಲಿಗೆ ಬೆಲೆಯಿಲ್ಲ
    ಅಸೂಯೆಗೆ ನೆಲೆಯಿಲ್ಲ
    ಸುಳ್ಳಿಗೆ ಜಯವಿಲ್ಲ
    ಸತ್ಯಕ್ಕೆ ಸಾವಿಲ್ಲ
    ಪ್ರೀತಿಗೆ ಸೋಲಿಲ್ಲ.
@srao_quotes #kannadaquotes #srao #sraoquotes
8bc8fa839830b2e4d26e4ce4072321ab

whyspoorthi

ಪ್ರೀತಿಯೆಂಬ ಎರಡಕ್ಷರದಲ್ಲಿ ಎರಡು
ದೇಹ ಒಂದು ಪ್ರಾಣ ಅಡಗಿದೆ.

ನಂಬಿಕೆಯೇ ಇದರ ಅಡಿಪಾಯ
ನೋವು-ನಲಿವೆ ಇದರ ಧ್ಯೇಯ
ಭಾವನೆಗಳೇ  ಇದರ ಸಾರ 
ಮನಸಿಗೆ ಎಲ್ಲಾ ಅಧಿಕಾರ
ಮೆದುಳಿಗೆ ಇಲ್ಲಿಲ್ಲ ಜಾಗ.
ಕೊನೆಗೊಂದು ದಿನ
ಅಗಲುವಿಕೆ ಅನಿವಾರ್ಯ !
ಆದರೂ ಪ್ರೀತಿ ಕುರುಡು.

ಎರಡಕ್ಷರದ ಈ ಪ್ರೀತಿಗೆ
ಒಬ್ಬರನ್ನು ಜೀವಂತವಾಗಿ 
ಸಾಯಿಸುವ ಶಕ್ತಿಯಿದೆ.
@srao #kannadaquotes #kannada #quotes
8bc8fa839830b2e4d26e4ce4072321ab

whyspoorthi

ಓ ವಿಘ್ನ ನಿವಾರಕನೇ 
ನಿನ್ನ ಲೀಲೆಗಳಿಗೆ ಸಾಟಿ ಇಲ್ಲಾ.
@srao #ಅತೃಪ್ತಆತ್ಮ #atruptaatma #srao #sraoquotes
#ಶೋಧ #shodha #kannadaquotes #mangalore
#karnataka #kavana #quotes #kannada #quoteoftheday #lifequotes #reality #kannadasayings.#quotes#life#experiencequotes
#Lifeexperience#quoteisoftheindia #qoutesaboutlife#jokes #kannadajokes.

Follow us on social media:

For Best Experience, Download Nojoto

Home
Explore
Events
Notification
Profile