Nojoto: Largest Storytelling Platform
rashmituppad3310
  • 3Stories
  • 0Followers
  • 0Love
    0Views

Rashmi tuppad

  • Popular
  • Latest
  • Video
521d42026a713cb9e897ca5399fe316f

Rashmi tuppad

ಪುನೀತ್ ರಾಜಕುಮಾರ್
ನೀವು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇರುವ ದುಃಖ ಒಂದು ಕಡೆ ಆದರೆ,
ನಿಮ್ಮ ಕನಸಿನ ಚಿತ್ರ ಗಂಧದಗುಡಿ ನೋಡುವ ಖುಷಿ ಇನ್ನೊಂದು ಕಡೆ.
ಜೊತೆಗಿರದ ಜೀವ ಎಂದಿಗೂ ಜೀವಂತ❤  #thirdquote#powerstarpuneethrajkumar#appu
#ಗಂಧದಗುಡಿ

#thirdquote#powerstarpuneethrajkumar#appu #ಗಂಧದಗುಡಿ

521d42026a713cb9e897ca5399fe316f

Rashmi tuppad

ತ್ಯಾಗ ಅನ್ನೋ ಎರಡಕ್ಷರ ಪದದ ಹಿಂದೆ
ಅದೆಷ್ಟೋ.....
ಕನಸುಗಳು, ಆಸೆಗಳು
ಬಲಿಯಾಗಿ ಹೋಗುತ್ತವೆ  #secondquote#aboutlife#dreams
521d42026a713cb9e897ca5399fe316f

Rashmi tuppad

ನಾವು ಮಾಡುವ ಕೆಲಸದ ಮೇಲೆ
ನಮಗೆ ನಂಬಿಕೆ ಇದ್ದರೆ ಸಾಕು
ಬೇರೆಯವರ ಮಾತಿಗೆ ಕಿವಿಕೊಡುವ ಅವಶ್ಯಕತೆ ನಮಗಿಲ್ಲಾ   #firstquote#firstquote2022#aboutlife

Follow us on social media:

For Best Experience, Download Nojoto

Home
Explore
Events
Notification
Profile