Nojoto: Largest Storytelling Platform
shashank7659
  • 46Stories
  • 142Followers
  • 563Love
    6.1KViews

Shashank

ಫಾಲೋ ಮಾಡಿ ಫಾಲೋ ಬ್ಯಾಕ್ ಮಾಡ್ತೀನಿ Follow for follow back 🥰

  • Popular
  • Latest
  • Video
4f3efd40705cf3be64eabc01ef2a3d52

Shashank

ಈ ಆರ್ಸಿಬಿ ಆಟ
ನೋಡ್ತಾ ಇದ್ರೆ 
ಕ್ರಿಕೆಟ್ ಮೇಲೆ ಇರೋ ಇಂಟರೆಸ್ಟೇ ಹೋಗೋ ತರ ಕಾಣಿಸ್ತಿದೆ
 🥲😳

©Shashank
  #cricket #rcb
4f3efd40705cf3be64eabc01ef2a3d52

Shashank

ಇವತ್ತು ಆರ್ಸಿಬಿ V/S LSG ಮ್ಯಾಚ್ ಯಾರು ಗೆಲ್ತಾರೆ

ಕಾಮೆಂಟ್ ಮಾಡಿ 😍👇

©Shashank
  #rcb #Lsg #mi #csk
4f3efd40705cf3be64eabc01ef2a3d52

Shashank

ಪ್ರೇಮ, ದ್ವೇಷ , ಭಯ ಪ್ರತೀಕಾರ, ಅಸೂಯೆ ಏನನ್ನು ನೆಟ್ಟರೂ ಭರ್ಜರಿಯಾಗಿ
 ಫಲ ಕೊಡುತ್ತದೆ.
ಆದರೆ
ಯಾವುದನ್ನು ನೆಡಬೇಕೋ ನೀವು ಆಲೋಚಿಸಿ

©Shashank
  #blindLove
4f3efd40705cf3be64eabc01ef2a3d52

Shashank

ನಿನಗಾದ ನೋವನ್ನು
 ಮರೆತು ಬಿಡು,
ಆದರೆ ಆ ನೋವಿನಿಂದ
 ಕಲಿತ ಪಾಠವನ್ನು ಎಂದಿಗೂ ಮರೆಯಬೇಡ🥲

©Shashank
  #kannadaquotes #kannada
4f3efd40705cf3be64eabc01ef2a3d52

Shashank

ಎಲ್ಲದಕ್ಕೂ ವಿಶ್ರಾಂತಿ ಸಿಗುತ್ತದೆ ಆದರೆ
"ಹೃದಯ" ಮಾತ್ರ ಯಾವುದೇ ವಿಶ್ರಾಂತಿಯಿಲ್ಲದೆ
ಸತತವಾಗಿ ಕೆಲಸ ಮಾಡುತ್ತಿರುತ್ತದೆ...
ಆದ್ದರಿಂದ ಆ ಹೃದಯವನ್ನು ಯಾವಾಗಲೂ
ಖುಷಿಯಾಗಿಡಬೇಕು... ಅದು
ನಮ್ಮದಾಗಲಿ ಅಥವಾ 
ಬೇರೆಯವರದೇ ಆಗಿರಲಿ...
😊❤️

©Shashank
  #kannadaquotes #kannada
4f3efd40705cf3be64eabc01ef2a3d52

Shashank

ಪ್ರೀತ್ಸೋದು ಕಲಿತೆ ಆದರೆ ಮರೆಯೋದನ್ನ ಕಲಿಯಲಿಲ್ಲ

  ಯಾವತ್ತಾದರೂ ಮರೆಯೋ ದಿನ ಬಂದರೆ ಇಡೀ ಜಗತ್ತನ್ನೇ ಮರೆಯುತ್ತೇನೆ 😊

ವಿನಹ ನಿನ್ನನ್ನಲ್ಲ ❤️

©Shashank
  #Love #kannadaquotes #kannada
4f3efd40705cf3be64eabc01ef2a3d52

Shashank

ಅಂತೂ ಇಂತೂ ಕಪ್ ಇಲ್ಲ
 ಅನ್ನೋ ಕೊರಗನ್ನು ದೂರ ಮಾಡಿಬಿಟ್ರಿ.. 🥲😊

#wpl #rcb ❤️

©Shashank
  #rcb #escn #esalacupnamde #esalacupnamdhu #kannada #Cricket
4f3efd40705cf3be64eabc01ef2a3d52

Shashank

happy birthday appu😍
#kannada #kannada

happy birthday appu😍 #kannada #kannada #ಪ್ರೀತಿ

4f3efd40705cf3be64eabc01ef2a3d52

Shashank

#kannada #kannadavideos
4f3efd40705cf3be64eabc01ef2a3d52

Shashank

loader
Home
Explore
Events
Notification
Profile