Nojoto: Largest Storytelling Platform
rudreshs2235
  • 9Stories
  • 23Followers
  • 50Love
    2.0KViews

RS

ವಿದ್ಯೆ ಕಲಿತೆ ಕವಿತೆ ಬರೆಯಲು........ ಬುದ್ದಿ ಕಲಿತೆ ಮಾನವೀಯತೆಯ ತೋರಲು,,,,,,,

  • Popular
  • Latest
  • Video
4df4d5014b55958f8daa81193d00d663

RS

shayari

#tears

shayari #tears

4df4d5014b55958f8daa81193d00d663

RS

love 
#story

love #story

4df4d5014b55958f8daa81193d00d663

RS

#Hope
4df4d5014b55958f8daa81193d00d663

RS

ಸಾಗರದ ದಿಟ್ಟ ಅಲೆಗಳು ದಡಕೆ ಅಪ್ಪಳಿಸಿದಂತೆ, 

ಬೀಳುಗಾಳಿಗೆ ಸೂತ್ರ ಅರಿದ ಪಟವು 
ಮುಗಿಲೆತ್ತರಕೆ ಹಾರಿದಂತೆ, 

ಸುಳಿಯಿರುವ ನದಿಯಲಿ
ನನ್ನ ಜೀವನದ ಪಯಣವಂತೆ... #InspireThroughWriting
4df4d5014b55958f8daa81193d00d663

RS

ಪಠ್ಯ ಪುಸ್ತಕ

ಪಠ್ಯ ಪುಸ್ತಕ

4df4d5014b55958f8daa81193d00d663

RS

ಗೆಲುವು ಹೇಗಿರಬೇಕು ಅಂದ್ರೆ

ಗೆಲುವು ಹೇಗಿರಬೇಕು ಅಂದ್ರೆ

4df4d5014b55958f8daa81193d00d663

RS

#SADFLUTE  love life

#SADFLUTE love life #Talk

4df4d5014b55958f8daa81193d00d663

RS

#Mainagartera 
ನಗದು ಇದ್ದರೆ

#Mainagartera ನಗದು ಇದ್ದರೆ #Life_experience

4df4d5014b55958f8daa81193d00d663

RS

ನೂರು ಕನಸ ಹೊತ್ತುಬಂದೆ
ನಾವಿಕ ನಿಲ್ಲದ ನೌಕೆಯಲಿ
ನನ್ನ ತೇಲಿಬಿಟ್ಟೆ,,
ನಿನೊಂದು ಬಣ್ಣದ ಚಿಟ್ಟೆ, 
ಮರೆತು ತನು ಮನ  ಕೊಟ್ಟೆ ,
ನಂಬಿಕೆಕೆ ಕೊಳ್ಳಿ ಇಟ್ಟೆ,
ನಿನ್ನ ನೆನಪಲಿ
ನನ್ನ ನಾನೇ ಮರೆತುಬಿಟ್ಟೆ, 
ಜೀವಂತ ಶವ ಮಾಡಿಬಿಟ್ಟೆ...

ಮಲೆನಾಡ ಸಿರಿ #indianapp ಬಣ್ಣದ ಚಿಟ್ಟೆ

#indianapp ಬಣ್ಣದ ಚಿಟ್ಟೆ

Follow us on social media:

For Best Experience, Download Nojoto

Home
Explore
Events
Notification
Profile