Nojoto: Largest Storytelling Platform
harshita4056
  • 71Stories
  • 33Followers
  • 923Love
    27Views

Sweetie__12

Donut worry, be happy!😌😌❤️ Finding peace in the little moments 🕊️

  • Popular
  • Latest
  • Video
45f81000d75bbb598065ae0e6a219989

Sweetie__12

ತುಂಬಿದ ಜೇಬು ನೂರು ಆಟ ಆಡಿಸುತ್ತದೆ ಖಾಲಿ ಜೇಬು ನೂರು ಪಾಠ ಕಲಿಸುತ್ತದೆ...

©Sweetie__12 #saath
45f81000d75bbb598065ae0e6a219989

Sweetie__12

good morning

©Sweetie__12 #coldwinter
45f81000d75bbb598065ae0e6a219989

Sweetie__12

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೇ! ಅವಳನ್ನ ಕಣ್ಣೀರು ಹಾಕಿಸದೇ..ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳೋ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದ್ರೂ ಅವಳೂ ಸಹಿಸಿಕೊಳ್ಳುತ್ತಾಳೆ! ಅದೆಷ್ಟೇ ನೋವನ್ನಾದ್ರೂ ನಗುತಾ ಸ್ವೀಕರಿಸುತ್ತಾಳೆ!
ಅವಳ ಬಗ್ಗೆ ನೂರು ಜನಾ.. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವಾ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು! ಆ ನೂರು ಮಂದಿಯ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದುರಿಸಿ ಬದುಕಿ ತೋರಿಸುತ್ತಾಳೆ!

©Sweetie__12 #Broken
45f81000d75bbb598065ae0e6a219989

Sweetie__12

good night 🌃

©Sweetie__12 #myhappiness
45f81000d75bbb598065ae0e6a219989

Sweetie__12

good night 🌃

©Sweetie__12 #myhappiness
45f81000d75bbb598065ae0e6a219989

Sweetie__12

Life isn't about finding yourself. Life is about creating yourself.

©Sweetie__12 #addiction
45f81000d75bbb598065ae0e6a219989

Sweetie__12

good morning 🌞🌄

©Sweetie__12 #Soul
45f81000d75bbb598065ae0e6a219989

Sweetie__12

good morning 🌄🌅

©Sweetie__12 #feelingsad
45f81000d75bbb598065ae0e6a219989

Sweetie__12

ನಂಬಿಕೆ ಇದ್ದರೆ ಮೌನವೂ ಅರ್ಥವಾಗುತ್ತದೆ. ನಂಬಿಕೆ ಇಲ್ಲದಿದ್ದರೆ ಪ್ರತಿ ಶಬ್ದದಲ್ಲೂ ಅಪಾರ್ಥ ಗೋಚರಿಸುತ್ತದೆ. ನಂಬಿಕೆ ಎಲ್ಲಾ ಸಂಬಂಧಗಳ ಜೀವಾಳ.

©Sweetie__12 #rosepetal
45f81000d75bbb598065ae0e6a219989

Sweetie__12

ನಮ್ಮನ್ನು ಭಾರ ಅಂದು ಕೊಳ್ಳುವ ಸಂಬಂಧಗಳ ಜೊತೆ
ಬಲವಂತವಾಗಿ ಬದುಕುವುದಕ್ಕಿಂತ ಅವುಗಳಿಂದ ದೂರವಾಗಿ ಒಂಟಿಯಾಗಿ ಬದುಕುವುದೇ &&..!!!!

©Sweetie__12 #LetMeDrowm
loader
Home
Explore
Events
Notification
Profile