Nojoto: Largest Storytelling Platform
nojotouser4477553484
  • 817Stories
  • 1Followers
  • 0Love
    0Views

ವಿಜಯ್

  • Popular
  • Latest
  • Video
26196d89b357cb246eba38bd609c19a7

ವಿಜಯ್

ಬೆಚ್ಚನೆಯ ಅಪ್ಪುಗೆಯಲ್ಲಿ
ಬಿಚ್ಚಿಟ್ಟ ಭಾವದೋಘದಲ್ಲಿ
ನೆಚ್ಚಿಕೊಂಡಿತು ಮನ ಅವಳನ್ನು.
ಮಧು ಮಂಚದಲ್ಲಿ
ಮಧುರ ಕ್ಷಣಗಳಲ್ಲಿ
ಮದಿರೆ ಸವಿದಂತೆ ಮರೆತೆ ಜಗವನ್ನು. #ಆತ್ಮದೇವತೆ

Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍

#ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 #yqbaba #YourQuoteAndMine #yqrestzone #collabwithrestzone #rzpicprompt4286

26196d89b357cb246eba38bd609c19a7

ವಿಜಯ್

ನೊಂದು ಬೆಂದ ಬದುಕಲ್ಲಿ
ಬಂಧುವಂತೆ ಬಂದಳು
ಬದುಕೆಷ್ಟು  ಚಂದವೆಂದು 
ಅಂದವಾಗಿ ಅರುಹಿದಳು
ಕಳೆದುಹೋದ ನಗುವನ್ನು
ಮನದೊಳಗೆ ತಂದಳು
ಶೃಂಗಾರ ರಂಗಮಂದಿರದಲ್ಲಿ
ಜೊತೆಯಲ್ಲಿ ನಲಿದಳು. Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4488

26196d89b357cb246eba38bd609c19a7

ವಿಜಯ್

ಗಝಲ್
ಅಕ್ಕರೆಯಿಂದ ಅಡಿಯಿರಿಸಿದ್ದ ಅಕ್ಷರದ ಮಹಲು ಕುಸಿಯುತ್ತಿದೆ
ಭಾವನೆಗಳಿಗೆ ಬಣ್ಣಹಚ್ಚಿದ ಬರಹದ ಹೊನಲು ಬತ್ತಿಹೋಗುತ್ತಿದೆ

ಕಲೆತು ಕಲಿತು ಬಯಸಿ ಬರೆಯುತಲಿದ್ದೆ ಬಹು ದಿನಗಳಿಂದಲೂ
ಪುಟವಿಲ್ಲವೆಂದು ಪ್ರತಿಯೊಂದು ಪದವೂ ಬಲು ಹಠಮಾಡುತ್ತಿದೆ

ಬರೆವ ತುಡಿತಕೆ ಮಿಡಿದ ವೇದಿಕೆ ಉಳಿಸಿ ಹೋಗುತ್ತಿದೆ ವೇದನೆ
ತೆರೆದು ಕದವನು ತೊರೆದು ಹೋಗಿರೆಂದೆನಲು ಮನಕರಗುತ್ತಿದೆ

ಸೇರಿ ಹೋಗುತ್ತಿದೆ ಅರಿವಿನ ಅರಮನೆಯು ನೆನಪಿನ ಪುಟವನ್ನು
ಮನ ಸೂರೆಗೊಳ್ಳುತಿದ್ದ ಬರಹಗಳ ಘಮಲು ಮರೆಯಾಗುತ್ತಿದೆ

ಸಾಗುತ್ತಿರಿ ಕವಿ ಹೃದಯಗಳೆಲ್ಲಾ ಸಾಹಿತ್ಯದ  'ವಿಜಯ' ಪಥದಲ್ಲಿ
ವಿದಾಯ ಗೀತೆಯನು ಬರೆದು ನಡೆದು ಬಿಡಲು ನೋವಾಗುತ್ತಿದೆ ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ.

ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐

ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ.

ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻

ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ. ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐 ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ. ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻 #kvprakashquotes #ವಿಜಯ್_ಗಝಲ್ #ಕನ್ನಡ_ಗಝಲ್

26196d89b357cb246eba38bd609c19a7

ವಿಜಯ್

ಕರದಂಟಿನಂತಿಹ ನುಡಿಯ ಸವಿದಾಗ 
ಅನಿಸಿದ್ದು ನೀನೇ ನನ್ನ ರಾಧೆ.
ಕಗ್ಗಂಟಾಗಿದೆ ಇಂದು ಈ ಜನ್ಮ,
ಕಾಡಿಸುತ್ತಿರಲು ನಿನ್ನ ನೆನಪುಗಳ ಬಾಧೆ. #ಆತ್ಮದೇವತೆ

Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍

#ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 #yqbaba #YourQuoteAndMine #yqrestzone #collabwithrestzone #rzpicprompt4333

26196d89b357cb246eba38bd609c19a7

ವಿಜಯ್

ಕಳೆದ ರಸನಿಮಿಷಗಳ ನೆನೆಯುತಿರೆ
ಸೆಳೆಯುತಿದೆ ಮನವು ಅವಳೊಲವಿನ
ಮಳೆಯಲ್ಲಿ ಮರಳಿ ನೆನೆದು ಬಿಡಲು Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4443

26196d89b357cb246eba38bd609c19a7

ವಿಜಯ್

ಎನ್ಮನದೊಳಗವಳೊಲವಿನ ಘಮ
ಅರಳಲವಳ ಮೊಗದಲ್ಲಿ ನಗುವೆಂಬ ಸುಮ Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4286

26196d89b357cb246eba38bd609c19a7

ವಿಜಯ್

ಮನಸುಗಳು ಬಯಸಿ
ತನುವೆರಡು ಬೆಸೆದಾಗ
ತರಗೆಲೆಯಂತೆ ಹಾರಿದವು
ದುಗುಡ ದುಮ್ಮಾನಗಳು.
ಮೆತ್ತಗೆ ಅಪ್ಪುತಲಿ
ಮುತ್ತಿನ ಮಳೆಗರೆಯೆ
ಹುಚ್ಚು ಮನವದು
ಬಯಸಿತದನು ಮತ್ತೆ ಮತ್ತೆ. 𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 
𝐀𝐝𝐝 𝐲𝐨𝐮𝐫 𝐛𝐞𝐚𝐮𝐭𝐢𝐟𝐮𝐥 𝐭𝐡𝐨𝐮𝐠𝐡𝐭𝐬.......

It is night time, and the moon and stars are looking us from the blue sky. Let us expand our imagination on the ending of a memorable day.

Please maintain our hashtag #എഴുത്താണി

എല്ലാ പ്രിയ സൗഹൃദങ്ങൾക്കും നല്ലൊരു പുലരിക്കായി പ്രാർത്ഥിച്ചു കൊണ്ട് ടീം എഴുത്താണിയുടെ ശുഭരാത്രി ആശംസകൾ....!

𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 𝐀𝐝𝐝 𝐲𝐨𝐮𝐫 𝐛𝐞𝐚𝐮𝐭𝐢𝐟𝐮𝐥 𝐭𝐡𝐨𝐮𝐠𝐡𝐭𝐬....... It is night time, and the moon and stars are looking us from the blue sky. Let us expand our imagination on the ending of a memorable day. Please maintain our hashtag #എഴുത്താണി എല്ലാ പ്രിയ സൗഹൃദങ്ങൾക്കും നല്ലൊരു പുലരിക്കായി പ്രാർത്ഥിച്ചു കൊണ്ട് ടീം എഴുത്താണിയുടെ ശുഭരാത്രി ആശംസകൾ....! #YourQuoteAndMine #നിങ്ങളുടെ_വരികൾക്കായ് #എഴുത്താണിക്കൊപ്പം #എഴുത്താണി_Oct03 #ശുഭരാത്രി_03102022

26196d89b357cb246eba38bd609c19a7

ವಿಜಯ್

ಉಸಿರು ಹಿಡಿದಂಗಾಯ್ತು
ಹಸಿರು ಸಿರಿಯ ನಡುವೆ
ಸೀರೆಯಲ್ಲಿ ಮಿಂಚುತಿಹ
ನೀರೆಯು ಸೆಳೆದುಕೊಂಡಾಗ #ಆತ್ಮದೇವತೆ

#ಆತ್ಮದೇವತೆ

26196d89b357cb246eba38bd609c19a7

ವಿಜಯ್

ಸುರುಳಿ ಸುತ್ತಿದ್ದ
ಮಧುರ ಕ್ಷಣಗಳ
ಸವಿನೆನಪುಗಳ ಮೇಲೆ
ನಿನ್ನ ಕರಸ್ಪರ್ಶವಿರಲು
ಹೃದಯ ವೀಣೆಯು
ಹರುಷದಿ ಹೊಮ್ಮಿಸಿತು
ಒಲವ ಸುಸ್ವರ. Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4309

26196d89b357cb246eba38bd609c19a7

ವಿಜಯ್

ಮನದ ಮಿಡಿತಗಳು ಜೊತೆಯಾಗಿ
ಬಸಿರಾಗಿದ್ದವು ಭಾವಗಳು.
ಖಾಲಿ ಉದರದಿ ಮಲಗಿ
ಕುಡಿಯೊಡೆಯುತಿದ್ದವು ಜೀವಗಳು.
ಶಂಕೆಯ ಶರದಿಂದ ತಿವಿದು
ಛಿದ್ರಗೊಳಿಸುತ ಮೆರೆದೆ.
ಅಂಕೆಯಿಲ್ಲದ ಮನದಿಂದ
ಅವಹೇಳಿಸುತ ಜರೆದೆ.
ಆಸರೆಯ ಬಯಸಿತು ಮನ
ನೇಸರ ಮರೆಯಾಗುವ ಮುನ್ನ.
ಬೇಸರವ ಕಳೆಯಲು 
ಪೇರಿಸಿದೆ ಹುಸಿ ನಗೆಯ ಸೋಗು.
ಅಳುವಾಗ ಅಂತರವಿರಿಸಿದವರು
ಮುಖವರಳಿದಾಗ ಜೊತೆಯಾದರು. Hello Resties! ❤️ 

Collab on this #rzpictureprompt and add your thoughts to it! 😊 

Highlight and share this beautiful post so no one misses it!😍 

Don't forget to check out our pinned post🥳

Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 Don't forget to check out our pinned post🥳 #yqbaba #YourQuoteAndMine #yqrestzone #collabwithrestzone #yqrz #rzpicprompt4333

loader
Home
Explore
Events
Notification
Profile