ಸೃಷ್ಟಿ ಏನಿತು ಸ್ತ್ರೀಯ ಹೋರತು ತಾಯಿಯಾಗಿ ಜಗಕೆ ಕರೆದು ಉಸಿರನಿತ್ತು ಹೆಸರನಿತ್ತು ಆದಿಮೂಲವು ಕರುಣೆ ಮಮತೆ ಕಡಲ ಆಳ ಮಾತೆ ಅಂನಂತ ರೂಪು ಪುರುಷ ಆಧಾರ ಸತಿ ಸುತೆ ಸೋದರಿ ಪಾತ್ರ ಹಲವು ಎಲ್ಲಪಾತ್ರದಲ್ಲಿ ಒಂದೆ ಮಾತೃಹೃದಯವು. OPEN FOR COLLAB✨ #ATwomensdayspecial • A Challenge by Aesthetic Thoughts! ♥️ Collab on this Women's Day special BG with your soulful words.✨ • Must use hashtag: #aestheticthoughts • Please maintain the aesthetics.