Nojoto: Largest Storytelling Platform

White ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ| ಗದ್ದಲವ

White ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ|
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ||
ಉದ್ಧರಿಸುವನು ಜಗವನನ್ನುತಿಹ ಸಖನೆ
ನಿನ್ನದ್ಧಾರವೆಷ್ಟಾಯ್ತೊ?-ಮಂಕುತಿಮ್ಮ

©Suhas
  ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೩
#ಡಿವಿಜಿ #ಮಂಕುತಿಮ್ಮ #Mankuthimmanakagga
suhas4593584857148

Suhas

New Creator

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೩ #ಡಿವಿಜಿ #ಮಂಕುತಿಮ್ಮ #Mankuthimmanakagga #ಜೀವನ

72 Views