Nojoto: Largest Storytelling Platform

ನಿನ್ನ ನೆನಪೇ ಈ ಜೀವಕೆ ನೀಡುವುದು ಹರುಷ ಆಗಿಹೆ ನಾ ನಿನ್ನೊ

ನಿನ್ನ ನೆನಪೇ ಈ ಜೀವಕೆ ನೀಡುವುದು ಹರುಷ 
ಆಗಿಹೆ ನಾ ನಿನ್ನೊಳು ಪರವಶ 
ಹಂಚಿಕೊಳ್ಳಬೇಕಿದೆ ನೂರಾರು ಸಂತಸ 
ಕಾದಿಹೆ ನಿನ್ನ ಬರುವಿಕೆಯ ದಾರಿಯನೇ ಕೇಳೆನ್ನ ಅರಸ
ಜೀವಕೆ ಬೇಕಿದೆ ನಿನ್ನದೇ ಆಸರೆ 
ನೀ ಸಿಕ್ಕ ಮರುಗಳಿಗೆಯೇ ನಾ ಆಗುವೆ ನಿನ್ನ ಕೈಸೆರೆ 
ಆಗದಿರು ನೀನೆಂದಿಗೂ ಈ ಕಂಗಳಿಂದ ಕಣ್ಮರೆ 
ಕಣ ಕಣದಿ ನೀನೇ ಬೆರೆತಿರುವೆ ಓ ನನ್ನ ದೊರೆ 
ಮುದ್ದು ಮನಚೋರನೇ ನೀ ಮಾಡಿರುವೆ ಎನ್ನ ಹೃದಯವ ನಿನ್ನ ಸೆರೆ 
ಕೈಚಾಚಿ ಬರಮಾಡಿಕೋ ನಾ ಹರಿಸುವೆ ನಿನ್ನೆಲ್ಲ ಕನಸುಗಳಿಗೆ 
ನನ್ನೊಲವ ಧಾರೆ ♥️
 Pc : Pinterest
ನನ್ನೊಲವ ಸಹಚಾರಿ ನೀನು ನಿನ್ನ ಸಹವಾಸವ ಬಯಸಿಹ ನಿನ್ನ ಮನದ ಮುದ್ದು ಗೊಂಬೆ ನಾನು ♥️
#yqjogi #yqkannada #ranjuಗೊಂಬೆ #loveyouforeverndevr #youaremysoulmate #missyoumylove #soulmatesforever #heartsnsouls