ಸುಖ ಎನ್ನುವದೊಂದು ಗಣಿ ನಾ ನಾಗುವೆ ಅದರ ಧಣಿ ಅದಕೇರಬೇಕು ಕಷ್ಟವೆನ್ನುವ ಏಣಿ ನಾವು ಹತ್ತಿದ ಏಣಿ ಆಗಲಿ ರೋಚಕ ಕಹಾನಿ ಬದುಕು ಕಲ್ಲು ಮುಳ್ಳಿನ ಹಾದಿ ಕಷ್ಟದ ಏಣಿ ಏರಿ ಗೆದ್ದರೆ ಅದೊಂದು ಗಾದಿ ಮೇಲೇರಲೊಂದು ತವಕ ಏರಿದ ಮೇಲೆ ನಾ ಭಾವುಕ ಆಗಿತ್ತದೊಂದಯ ಕೌತುಕ ಕಷ್ಟದ ಏಣೆ ಏರಿದ ಗೆಲುವು ಬದುಕಿನ ಸಾರ್ಥಕ ಅನ್ಯಾಯದ ಮಾರ್ಗದ ಜಯ ಈ ಏಣಿಯ ಮುಂದೆ ನಿರ್ಥಕ. ಜೀವನದ ಹಾದಿಯಲ್ಲಿ ಎಷ್ಟೇ ಅಡೆತಡೆಗಳಿದ್ದರೂ, ಎತ್ತರಕ್ಕೆ ಏರಲು ಒಂದಾದರೂ ಏಣಿ ನಮಗಾಗಿರುತ್ತದೆ. ಈಗ ಆ ಏಣಿಯನ್ನು ಹೇಗೆ ಏರುತ್ತೀರ ಎಂದು ತಿಳಿಸಿ. #ಏರಲೊಂದುಏಣಿ #yqjogi #yqkannada #col #YourQuoteAndMine Collaborating with YourQuote Jogi#yqjogi#jogikannada#ramesh