** ಮೌನಿಯ ಮಾತು ** 🌹🌹🌹🌹🌹🌹🌹🌹 ನೀ ತೊರೆದ ಘಳಿಗೆಯಲಿ ಬದುಕಿಗಿಲ್ಲ ಅರ್ಥವೂ ನೀ ಮರುಕಳಿಸದ ಕ್ಷಣದಲಿ ಕನಸೆಲ್ಲ ವ್ಯರ್ಥವೂ. ೦೧ #ಮಂದಾರ #krantadarshikanti #allow #collabwithme