ಎಂದೋ ಹೇಗೋ, ಗೊತ್ತೋ ಗೊತ್ತಿಲದೆಯೋ, ನಾವು ನಮ್ಮ ಜೀವನದಲ್ಲಿ, ದಿಕ್ಕು ತಪ್ಪಿದರೂ ಸಹಾ, ನಮ್ಮನ್ನು ಸರಿಯಾದ ಮಾರ್ಗದೆಡೆಗೆ ಕೊಂಡೊಯ್ದು, ದಿಕ್ಸೂಚಿಯಂತೆ ಸದಾ ನಮಗೆ ನೆರಳಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾಯುವ ಮನುಸುಳ್ಳ ನಿಷ್ಕಲ್ಮಶ ಸಹೃದಯೀ ದೈವನೊಬ್ಬನೇ 🙏💐 ದೈವ ಪ್ರೇರಣೆ 🙏💐 #yqjogikannada #yqquotes #yqthoughts #yqlife #godsgrace #godsplan #godscreation #faith