Nojoto: Largest Storytelling Platform

ಸುಮ್-ಸುಮ್ನೆ ಯಾರೊಂದಿಗೂ ಸ್ಪರ್ಧೆಗೆ ಬೀಳಬೇಡಿ, ಅದು ಖುಷಿಗ

ಸುಮ್-ಸುಮ್ನೆ ಯಾರೊಂದಿಗೂ ಸ್ಪರ್ಧೆಗೆ ಬೀಳಬೇಡಿ,
ಅದು ಖುಷಿಗಿಂತ ದುಃಖವನ್ನೇ ನೀಡೋದು, ನಿನ್ನೆಗಿಂತ ಇಂದು ಚೆನ್ನಾಗಿ ಬದುಕಿ, ಮುಂದಿನ ಗುರಿಯೆಡೆಗೆ ನಿಮ್ಮ ಗಮನವಿರಲಿ..

#supremesuri
#paisavasoolmedia
#myquotes #mylyrics
#NannaLife #NannaStyle

©N K
  #Crescent #kannadaquotes #Kannada