ಸುತ್ತ ಮುತ್ತ ಕಣ್ಣಿಗೆ ಕಟ್ಟಿದಂತೆ ನೂರು ಜನರು ನನ್ನನ್ನು ಆವರಿಸಿದ್ದರೂ ಈ ನನ್ನ ಕಂಗಳು ಹುಡುಕೋದು ಮಾತ್ರ ನಿನ್ನನ್ನೇ..! ನಿನ್ನ ಆಸರೆಯ ಇರುವಿಕೆಯನ್ನೇ ❤️ ಅವನ ಒಲವಿನಾಸರೆ ❤️ #ranjuಗೊಂಬೆ_ಹಿತನುಡಿಗಳು #yqjogi #yqkannada #heismyeverything #loveyouforever #wanttobewithyou #staywithmeforever #willneverletyougo