Nojoto: Largest Storytelling Platform

White ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ| ವೆಂಕನಿಗೂ

White ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ|
ವೆಂಕನಿಗೂ ಕಂಕನಿಗೂ ಶಂಕರಾರ್ಯನಿಗೋ||
ಅಂಕಿತವ ಮೊಳ್ಕೆ ಜನರವರೋದಿದರೆ ಸಾಕು|
ಶಂಕೆ ನಿನಗೋನಿಹುದೋ_ಮಂಕುತಿಮ್ಮ

©Suhas
  ಕನ್ನಡದ ಭಗವದ್ಗೀತೆ ಅಂತ ಪ್ರಸಿದ್ಧಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ನಿಮಗಾಗಿ.#ಮಂಕುತಿಮ್ಮನಕಗ್ಗ #Mankuthimmanakagga
suhas4593584857148

Suhas

New Creator

ಕನ್ನಡದ ಭಗವದ್ಗೀತೆ ಅಂತ ಪ್ರಸಿದ್ಧಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ನಿಮಗಾಗಿ.#ಮಂಕುತಿಮ್ಮನಕಗ್ಗ #Mankuthimmanakagga #ಕಾವ್ಯ

72 Views