ಅಂತರಂಗದ ಖುಷಿಯ ಆಚರಿಸುತಿರುವೆ ಊದಿ ಆರಿಸದಿರು ಬೆಳಗುವ ದೀಪಗಳನು ಒಬ್ಬಂಟಿ ಎಂದು ಹಿಂಜರಿಯದಿರು ನೀನು ದೀಪಗಳ ರಶ್ಮಿಯು ನಿನ್ನ ಜೊತೆಗಿಲ್ಲವೇನು ಎಲ್ಲರಿಗೂ ಚೆಲುವಾಗಲಿ ಎಂದೇ ಬೆಳಗು ದೀಪಗಳ ಇನ್ಯಾರದೋ ಹರಕೆ ಕಾಪಾಡುವುದು ನಿನ್ನ ನಾಳೆಗಳ #bmblankgirlbg124 🎀Collab with Buddy Mantra and decorate this bg with beautiful words.😍 🎀Use hashtag #buddymantra for us to discover your writings. #yqbaba #collab #poetry #yqdidi #yqbuddymantra #YourQuoteAndMine Collaborating with Buddy Mantra