ಹುಸಿ ಕೋಪವ ತೋರಲು ನೆಪದಾ ಕೊರತೆ ಇದೆ ಮುದ್ದು ಮಾಡುತ ಕೀಟಲೆ ಮಾಡುವ ಆ ನಿನ್ನ ಪರಿಗೆ ತನುವಿದು ಹಕ್ಕಿಯಂತೆ ನಿನ್ನ ಹೃದಯದಂಗಳದಿ ಹಾರಾಡಿದೆ ನಿನ್ನೊಲವಲೇ ತೇಲಾಡಿದೆ ❤️ Pc : Pinterest ಹೃದಯದೊಡೆಯ ❤️ #yqjogi #yqlovestory #yqcouples #darling_i_write_4_u #dearestone #mylifeline #myhappinessliesinu #mysoulmate