ಮಲ್ಲಿಗೆ ಹೂ ಮುಡಿದು ಮಲ್ಲಿಗೆ ಮಖದವಳೆ ನಿನ್ನ ಮಲ್ಲಿಗೆಯಂತಾ ಕೈಗಳಿಂದ ಮಲ್ಲಿಗೆ ಇಡ್ಲಿ ಮಾಡಿ ಕೊಡುವೆಯಾ..? ಮಲ್ಲಿಗೆ ಮನದವಳೆ ನಿನಗಾಗಿ ಮಲ್ಲಿಗೆ ಹೂ ಹಾಸಿ ನಿನ್ನದಾರಿಯಲಿ ಮಲ್ಲಿಗೆಯ ದಂಡೆಯ ಕೈಯಲ್ಲಿ ಹಿಡಿದು ಮಲ್ಲಿಗೆಯ ತೋಟದಲ್ಲಿ ಕಾದಿರುವೆನು..! ಮಲ್ಲಿಗೆ ಬಾಡುವ ಮೊದಲೇ ಬಂದು ಮಲ್ಲಿಗೆ ಹೂ ಮುಡಿಯೇ ಮನದರಸಿ ಮಲ್ಲಿಗೆ ಪುರದ ಮಾವನ ಮಗಳೇ ಮಲ್ಲಿಗೆ(ಮಲ್ಲಿಕಾ) ನನ್ನ ಪಟ್ಟದರಸಿಯಾಗುವೆಯಾ.? ಭಾವನೆಗಳಿಗೆ ಜೀವ ತುಂಬಿ" ©ರಾಜೇಂದ್ರ ಈಳಗೇರ. ಮಲ್ಲಿಗೆ ಮೊಗ್ಗಲ್ಲಿ ಜೇನು ಸವಿದಾಗಲೇನು ಅರಳಿದ ಹೂವೊಂದು ಅರಳಿದ್ದು...! #kannadaquotes #kannadalovequotes #kannadawriting #kannadstory