ಮನಸೇಕೋ ಸರಿಯಿಲ್ಲ 😪 ಎಲ್ಲೆಲ್ಲೂ ಬೇಧ ಭಾವ ಗುಂಪುಗಾರಿಕೆಯೇ ಎದ್ದು ಕಾಣುತಿಹುದಲ್ಲ ನಿಜವಾದ ಚಂದದ ಬರಹಗಳಿಗೆ ಇಲ್ಲಿ ದೇವರಾಣೆಗೂ ಬೆಲೆಯಿಲ್ಲ ಸುಮ್ಮನೇನೋ ಒಂದು ಸಾಲನ್ನೇ ಅಚ್ಚಾಗಿಸುವವರಿಗೆ ಅಭಿನಂದನೆಗಳು ಮಹಾಪೂರ ನಿಜವಾದ ಪ್ರತಿಭೆಗಳು ಮೂಲೆಗುಂಪಾಗುತ್ತಿವೆ ಹೊಸ ಹೊಸ ಸಸಿಗಳು ತಾನೇ ಎಲ್ಲಾ ಎನ್ನುವಂತೆ ಗರ್ವದಲ್ಲಿ ರಾರಾಜಿಸುತ್ತಿದೆ ಇಂತಹ ಕೀಳುಮಟ್ಟದ ಮನಸು ಹೊಂದಿರುವವರು ರಾಕ್ಷಸರಿಗಿಂತ ಬಲು ಕ್ರೂರ 😔 ನಿಮ್ಮಂತಹವರಿಂದಲೇ ನೈಜ ಬರಹಗಾರರು ಕಾಣಸಿಗದಂತೆ ಕಳೆದು ಹೋಗುತ್ತಿದ್ದಾರೆ ಸ್ವಲ್ಪವಾದರೂ ಮನಸಾಕ್ಷಿ ಮೆಚ್ಚುವಂತೆ ಬಾಳಿ 🙏 ಎಲ್ಲರಿಗೂ ಅನ್ವಯಿಸೋದಿಲ್ಲ 😔 #yqjogi #yqkannada #yqthoughts #partiality #fakeones #hatredness #selfishworld #real_talent_not_has_any_value