Nojoto: Largest Storytelling Platform

ಕಗ್ಗತಲಿನ ಕನಸನ್ನು ನನಸಾಗಿಸು ಮನದ ಆಸೆಗಳ ಕದ್ದಾಲಿಸು ಹೃ

ಕಗ್ಗತಲಿನ ಕನಸನ್ನು ನನಸಾಗಿಸು 
ಮನದ ಆಸೆಗಳ ಕದ್ದಾಲಿಸು 
ಹೃದಯದ ಆಮಂತ್ರಣವ ಸ್ವೀಕರಿಸು 
ಸಮ್ಮತಿಸಿ ಕೋರಿಕೆಗಳ ದಯಪಾಲಿಸು  
ನನ್ನೊಲವೆ ಈ ಜೋಡಿ ಜೀವಗಳ ಜೀವನವ ಹಸನಾಗಿಸಲು 
ನಿನ್ನ ಹೃದಯದಂಗಳಕೆ ಬೇಗನೆ ನನ್ನನು ಸ್ವಾಗತಿಸು ❤️ Pc : Pinterest 
ಈ ಹೃದಯ ಮಿಡಿಯುವುದೇ ನಿನಗಾಗಿ, ನಿನ್ನೊಲವಿಗಾಗಿ 💞
#yqjogi #yqlovequotes #yqlove_feelings_emotions #couplesforever #heartbeatsforyou #hearttoheart #dear_love #darlingsforever