ಕಂಡ ಕನಸೆಲ್ಲ ನನಸಾಗುವಂತಿದ್ದರೆ ಕನಸುಗಳಿಗೆ ಬೆಲೆಯೇ ಇರುತ್ತಿರಲಿಲ್ಲ, ಮನುಷ್ಯನ ಆಸೆಗಳಿಗೆ ಮಿತಿಯೂ ಇರುತ್ತಿರಲಿಲ್ಲ 😔 ಕನಸೋ ನನಸೋ ಗೊಂದಲದಲ್ಲಿದೆ ಮನಸು 😔 #yqjogi #yqquotes #yqfeeling #dreamsvsreality #dreamstory #dreamsforlife #dreamsaredelicious #dreamsandhopes