ಸಾಧನೆಯ ಶಿಖರವನೇರುವಾಗ ಕಲ್ಲು ಮುಳ್ಳುಗಳು ಸಹಜ ಕಾಲೆಳೆಯುವವರು ಇರುವರು ಈ ದುಷ್ಟ ಸಮಾಜದಲ್ಲಿ ಅದೂ ನಿಜ ಟೀಕಾ ಪ್ರಹಾರಗಳಿಗೆ ಕಿವಿಗೊಡುತ ನಿನ್ನ ಸಾಧನೆಯೆಂಬ ಗುರಿಯ ಕೈಚೆಲ್ಲದಿರು ಮನುಜ 🙏 Dedicating from someone to someone 🤭 #yqjogi #yqthoughtsoflife #yqkannada #life #dreams #acieveyourgoal #rumours #success_stories