ಹಚ್ಚ ಹಸಿರಿನ ಭುವಿಗೆ ಬೆಳ್ ಮೋಡಗಳ ನೀಲಾಕಾಶವೇ ಸುಂದರ. ನಿನ್ನ ಮೊಗಕೆ ಶ್ವೇತ ವರ್ಣದ ದಂತ ಪಂಕ್ತಿಯ ನಗುವೇ ಸುಂದರ. ಹಚ್ಚ ಹಸಿರಿನ ಭುವಿಗೆ ಬೆಳ್ ಮೋಡಗಳ ನೀಲಾಕಾಶವೇ ಸುಂದರ. ನಿನ್ನ ಮೊಗಕೆ ಶ್ವೇತ ವರ್ಣದ ದಂತ ಪಂಕ್ತಿಯ ನಗುವೇ ಸುಂದರ. #yourquote #yourquotebaba #mks #yourquotebaba #sky #green #love