ಅತ್ತ ನೋಡಿದರೆ ಒಂದು ಹಾದಿ ನನ್ನ ಉಜ್ವಲ ಭವಿಷ್ಯಕ್ಕೆ ಧನನಿಧಿಯಾದರೆ,, ಇತ್ತ ಹಾದಿ ಸೆಳೆದಿದೆ ನನ್ನ,, ನಾನರಸುವ ಬರವಣಿಗೆಯ ಬೆಸುಗೆಗೆ... ನಾನಾವ ದಿಕ್ಕೆಡೆ ನಡೆಯಲೆಂಬ ದ್ವಂದ್ವ ಮನೆಮಾಡಿದೆ... ಯೋಚನೆಯ ಸುಳಿಯಲ್ಲಿ, ಆಂತರ್ಯದ ಬಲಿಯಾಗಿದೆ... ಯಾವ ಹಾದಿಯೆಡೆ ಸಾಗಲಿ...??? #250th quote #ದ್ವಂದ್ವ #yqjogi #yqkannada #collab #collabwithjogi #YourQuoteAndMine Collaborating with YourQuote Jogi #dpcherie