ಸುಂದರವಾಗಿದೆ ಹಕ್ಕಿಗಳ ಕೂಗಾಟ ಬಣ್ಣ ಬಣ್ಣದ ಹೃದಯದ ಹೊಯ್ದಾಟ ಹೃದಯ ಸೇರಲು ಹಕ್ಕಿಗಳ ಪರದಾಟ ಏನೆಂದು ವರ್ಣಿಸಲಿ ಗೊಡೆ ಗಿಡದ ಮೈಮಾಟ ಅದ್ಬುತ ವಾಗಿದೆ ಹೃದಯ ಹಕ್ಕಿಗಳ ಚೆಲ್ಲಾಟ. Love birds💕 #lovebirds #heart #yqjogi #yqkannada #rbharati... #YourQuoteAndMine Collaborating with Bhavya Bharati