Nojoto: Largest Storytelling Platform

ನಗು ಎಂಬುದು ತಧ್ದಿತಾಂತಗಳ ಮೀರಿದ ಭಾವ ತವರುಮನೆಯಲಿ ಹದಿಹರೆ

ನಗು ಎಂಬುದು ತಧ್ದಿತಾಂತಗಳ ಮೀರಿದ ಭಾವ ತವರುಮನೆಯಲಿ ಹದಿಹರೆಯಕೆ
ಜನಕನ ಅನೀತಿ ಮರಣಕಂಡಳು
ಪುಟ್ಟ ತಂಗಿ-ತಮ್ಮಂದಿರಿಗೆ ತಾನು
ತಂದೆಯಾಗಿ ಸೆಣಸಾಡಿದಳವಳು,

ಪತಿಯ ಮನೆಯದು ಸ್ವರ್ಗವು
ಎಂಬ ಭಾವದಿ ವಿವಾಹವಾದಳು
ಆದಿಯಲಿ ಭವ್ಯವೆಂದೆನಿಸಿದರು
ನಗು ಎಂಬುದು ತಧ್ದಿತಾಂತಗಳ ಮೀರಿದ ಭಾವ ತವರುಮನೆಯಲಿ ಹದಿಹರೆಯಕೆ
ಜನಕನ ಅನೀತಿ ಮರಣಕಂಡಳು
ಪುಟ್ಟ ತಂಗಿ-ತಮ್ಮಂದಿರಿಗೆ ತಾನು
ತಂದೆಯಾಗಿ ಸೆಣಸಾಡಿದಳವಳು,

ಪತಿಯ ಮನೆಯದು ಸ್ವರ್ಗವು
ಎಂಬ ಭಾವದಿ ವಿವಾಹವಾದಳು
ಆದಿಯಲಿ ಭವ್ಯವೆಂದೆನಿಸಿದರು