ಮಾಡೋಕ್ ಏನು ಕೆಲ್ಸ ಇರ್ಲಿಲ್ಲ, ಪ್ರೀತ್ಸೋಕ್ ಬೇರೆ ಯಾರು ಸಿಕ್ಕಿರ್ಲಿಲ್ಲ, ಅದೆ ಸಮಯಕ್ಕೆ ನೀ ಸರಿಯಾಗ್ ಸಿಕ್ದಲ್ಲ. 😀😂 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi