Nojoto: Largest Storytelling Platform

ಒಂದು ನಗುವಿನ ಹಿಂದೆ ಖುಷಿ ಒಂದೇ ಇರುವುದಿಲ್ಲ ಹೇಳಲಾಗದ ನ

ಒಂದು ನಗುವಿನ ಹಿಂದೆ

ಖುಷಿ ಒಂದೇ ಇರುವುದಿಲ್ಲ

ಹೇಳಲಾಗದ ನೂರು ಮಾತುಗಳಿರಬಹುದು

ಬಚ್ಚಿಟ್ಟ ಸಾವಿರ ನೋವುಗಳಿರಬಹುದು

ಅಗಲಿಕೆಯ ಗುರುತಿರಬಹುದು಼

ನೆನಪುಗಳ ಕಡಲಿರಬಹುದು. #yqjogi_kannada #yqjogi #kannadaquotes  #kann
ಒಂದು ನಗುವಿನ ಹಿಂದೆ

ಖುಷಿ ಒಂದೇ ಇರುವುದಿಲ್ಲ

ಹೇಳಲಾಗದ ನೂರು ಮಾತುಗಳಿರಬಹುದು

ಬಚ್ಚಿಟ್ಟ ಸಾವಿರ ನೋವುಗಳಿರಬಹುದು

ಅಗಲಿಕೆಯ ಗುರುತಿರಬಹುದು಼

ನೆನಪುಗಳ ಕಡಲಿರಬಹುದು. #yqjogi_kannada #yqjogi #kannadaquotes  #kann
snehashilpa1705

ಮೌನ

New Creator