White ಅತ್ಯಂತ ಸುಂದರ ನಗು ಅತ್ಯಂತ ಆಳವಾದ ರಹಸ್ಯವನ್ನ ಹೊಂದಿರುತ್ತದೆ ಅತ್ಯಂತ ಸುಂದರವಾದ ಕಣ್ಣುಗಳು ಅತ್ಯಂತ ಕಂಬನಿ ಮಿಡಿದಿರುತ್ತವೆ ಅತ್ಯಂತ ಪ್ರಾಮಾಣಿಕವಾದ ಹೃದಯ ಅತ್ಯಂತ ನೋವನ್ನು ಅನುಭವಿಸಿರುತ್ತದೆ ©Naguu #SAD #kannadaquotes #kannadakavana #kannadakavite #kannadakavanagalu💔😭heartless