ಹೂಮನದ ಒಡೆಯ ಒಲವ ನನ್ನೆನಿಯ ಕರೆಯದೆ ಬಂದ ಹೃದಯದ ಸನಿಯ ಮುಗುಳ್ನಕ್ಕು ಸುರಿಸಿದ ಜೇನಸುಧೆಯ ಅವನೊಲವಲೇ ಆಗಿದೆ ಈ ಜೀವ ತನ್ಮಯ ಕನಸಲು ಕಾಪಾಡುವೆ ನಿನ್ನ ಮುದ್ದು ಹೃದಯ ಮನ ಬಯಸಿದೆ ಇನಿಯ ಬಾ ತೊಡಿಸು ಬೇಗನೆ ಮುತ್ತಿನ ಮೂಗುತಿಯ ♥️ Pc : Pinterest ಒಲವ ಇನಿಯ ♥️ #yqjogi #yqlove #yqkannada #lovelifeforever #dearestyou #couples #madeforoneanother #happinessisbeingwithyou