ಇಂದು ನಾ ಕಂಡೆ ಜಗದಲಿ ಹೊಸ ದೇವರ... ನಡೀತಿದೆ ಆರಾಧನೆ....ಈ ಸಂವತ್ಸರ... ಪ್ರತಿ ಮನದಲೂ.. ಊರಿನಲೂ... ಗುಡಿಯೊಂದು ಬಾಕಿಯಿದೆ ಪೂಜಿಸಲು ತಮ್ಮನ್ನು ಜಾತ್ರೆಯೇ ನಡೆದಿದೆ.. ಮರೆಯದೆ ನಿಮ್ಮನ್ನು.. ರಕ್ತದಾನ.. ನೇತ್ರದಾನ.. ಮಾಡಿರುವುದು ಅಭಿಮಾನ... ಕರ್ನಾಟಕ ರತ್ನ.. ಸಹಕಾರ ರತ್ನ.. ನೀಡಿರುವ ಸನ್ಮಾನ.. ಪ್ರತಿ ಹಳ್ಳಿಯಲ್ಲೂ, ಗಲ್ಲಿಯಲ್ಲೂ ತಮ್ಮದೇ ಭಾವಚಿತ್ರ.. ತುಂಬುತಾ ಭಾವನೆ ವಿಧಿಯು ಎಷ್ಟು ವಿಚಿತ್ರ.. ಇವೆಲ್ಲವೂ ಸತ್ಯ ಬರೆದೆ ನಾ ನೋಡುತಾ ದಿನನಿತ್ಯ.. ಮಾನವ ದೇವನಾದ ಆ ದೇವರು ಕ್ರೂರಿಯಾದ.. ಜೊತೆಗಿರದ ಜೀವ... ಎಂದಿಗಿಂತ ಜೀವಂತ.... ನಿಮ್ಮ ಆ ನಗು... ಎಂದೆಂದಿಗೂ ಅನಂತ....— % & #appu #puneethrajkumar #karnataka #james