'ಬಂದಿದೆ ಮರಳಿ ಯುಗಾದಿ' (Read the caption) 'ಬಂದಿದೆ ಮರಳಿ ಯುಗಾದಿ' ~~~~~~~~~~~~~~~~~~~ ನವ ವಸಂತ, ಹೊಸ ದಿಗಂತ... ಪೂರ್ವ-ಪಶ್ಚಿಮ ಎಲ್ಲಾ ದಿಕ್ಕು ಹಸಿರಿನ ಊರು, ಹಚ್ಚ ಹಸಿರಿನ ಸಿರಿಯಲಿ ಕಂಗೊಳಿಸುತಿದೆ ಸೂರು. ಮರೆ ಮರೆಯ ಎಲೆಗಳಲಿ ಮಾಗಿರುವ ಮಾವು ಅದೇ ಮಾಮರದಲಿ ಕೋಗಿಲೆಯ