ಎತ್ತರಕ್ಕೆ ಏರಲಿಚ್ಛಿಸುವವನು ಮೇಲೇರಲು ತನ್ನ ಏಣಿಯನ್ನು ತಾನೇ ಸ್ವತಃ ನಿರ್ಮಿಸಿಕೊಳ್ಳಬೇಕೆ ಹೊರತು ಮತ್ತೊಬ್ಬರು ಹತ್ತಿರುವ ಏಣಿಯನ್ನು ಒದೆಯಬಾರದು..! ನಿನ್ನ ಏಳಿಗೆಗಾಗಿ ಮತ್ತೊಬ್ಬರ ಪರಿಶ್ರಮವ ಬಲಿ ಕೊಡದಿರು 🙏 #ranjuಗೊಂಬೆ_ಹಿತನುಡಿಗಳು #yqjogi #yqkannada #yqmorningvibes #lifelessons #achievement_inspiration #encourage_wholeheartedly #besupportive