Nojoto: Largest Storytelling Platform

ಆ ದೂರದ ಕಲ್ಲು ಬಂಡೆಯ ಮೇಲೆ ಬಿದ್ದ ಮಂಜಿನ ಹನಿಯ ಕಂಡು ನ

ಆ ದೂರದ 
ಕಲ್ಲು ಬಂಡೆಯ
ಮೇಲೆ ಬಿದ್ದ 
ಮಂಜಿನ ಹನಿಯ
ಕಂಡು 
ನಾ ತೋರಿದ 
ನಿಷ್ಕ್ಮಶ 
ಪ್ರೀತಿಗೆ
ಕಲ್ಲಾದ ನಿನ್ನ 
ಹೃದಯ
ಕರಗಿದೆ ನೋಡು
ಅವಳಿಗೇನು
ಗೊತ್ತು
ಅವನ ಪ್ರೀತಿಗೆ
ಕಲ್ಲರಳಿ
ಹೂವಾಗಿದೆಯಿಂದು. #yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞
ಆ ದೂರದ 
ಕಲ್ಲು ಬಂಡೆಯ
ಮೇಲೆ ಬಿದ್ದ 
ಮಂಜಿನ ಹನಿಯ
ಕಂಡು 
ನಾ ತೋರಿದ 
ನಿಷ್ಕ್ಮಶ 
ಪ್ರೀತಿಗೆ
ಕಲ್ಲಾದ ನಿನ್ನ 
ಹೃದಯ
ಕರಗಿದೆ ನೋಡು
ಅವಳಿಗೇನು
ಗೊತ್ತು
ಅವನ ಪ್ರೀತಿಗೆ
ಕಲ್ಲರಳಿ
ಹೂವಾಗಿದೆಯಿಂದು. #yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞