ಪ್ರೀತಿಯ ಮತ್ತು ಹೃದಯಕೆ ಆಪತ್ತು ನಿದಿರೆಗೆ ಕುತ್ತು ಆಗದಿರಲಿ ವ್ಯರ್ಥವೂ ಮಾನವ ಸಂಪತ್ತು ಘೋಸಿಸಲಿ ಸರ್ಕಾರ ರಾಷ್ಟ್ರದ ವಿಪತ್ತು ನೀಡಲಿ ಮಾನ(ಸಿ)ಕ ವೇತನ ವೇದನೆಗೆ ಒಳಗಾದವರಿಗೆ ಮತ್ತೆ ಹೊಸ ಪ್ರೀತಿ ಮೂಡಿ ಬಾಳು ಹಸನಾಗುವರೆಗೆ... ಪ್ರೀತಿಯ ಮತ್ತು. #ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquotescommunity #yqjogi_feelings