ನನ್ನ ಹಿಂದೆ ಇರೋ ಹಣ, ಆಸ್ತಿ-ಪಾಸ್ತಿ ನೋಡಿ ಇಷ್ಟಪಡಬೇಡಾ ನನ್ನ... ಸಾಧ್ಯವಾದರೆ... ನನ್ನೊಳಗಿರೋ ಪ್ರೀತಿಯ ಪ್ರೀತಿಸಿ ನೋಡು ಚಿನ್ನಾ... ತವರುಮನೆನೇ ಮರ್ತಹೋಗಬೇಕ ನೀನು... ಹಂಗ ಪ್ರೀತಿಯಿಂದ ಜೋಪಾನ್ವಾಗಿ ನೋಡಕೋಂತಿನಿ ನಿನ್ನ... 😅😉😜 ಬಣ್ಣದ ಬದುಕು.. #yjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುತರ್ಲೆಹುಡುಗಿ ಸುನಿತಗೌಡ ಪಾಟೀಲ್ #usirutarlehudugi sunitagowda patil