ಹಿಂದೂಸ್ತಾನದ ಹೆಮ್ಮೆಯ ಕುವರ ನಮ್ಮ ನಡುವೆಯೇ ಇಹನು ಈ ಮಹಾಶೂರ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ ವೈರಿಗಳ ವಿಮಾನ ನೆಲಕ್ಕೆಡವಿದ ಶೂರ ತೀರಿಸಿಕೊಂಡನು ಪುಲ್ವಾಮ ಪ್ರತೀಕಾರ ವಿಶ್ವದಾದ್ಯಂತ ಇವನದೇ ವಿಚಾರ ಭಾರತದ ಕೋಟಿ ಹೃದಯ ಕದ್ದ ಧೀರಾದಿಧೀರ ದೇಶದೆಲ್ಲೆಡೆ ಅಭಿನಂದನಿಗೆ ಅಭಿನಂದನೆಯ ಮಹಾಪೂರ... #firstquote #wingcommanderabhinandan #abhinandan #pulwama #India #braveheart #abhinandan_pilot #jaihind