ಪ್ರಕೃತಿಗೆ ಮರುಳಾಗದೆ ಇರುವವರಿಲ್ಲ ಅದೊಂದು ಮನಸಿಗೆ ಮುದ ನೀಡುವ ಮಂದಿರ ಹಚ್ಚ ಹಸಿರಿನ ಗಿರಿಗಳ ಮದ್ಯ ನಡೆದಾಟ ನೋವನು ಮರೆಮಾಚುವುದಲ್ಲದೇ ಅದೊಂದು ನೆಮ್ಮದಿಯ ತಾಣ ಆ ಸುಂದರ ಕಾನನ ಹಚ್ಚ ಹಸಿರನ್ನ ಹೊದ್ದಿರುವ ವನ ಸಿರಿ ಅನಕ್ಷರಸ್ಥರನ್ನ ಕವಿಯಾನ್ನಾಗಿಸುತ್ತದೆ ಕುವೆಂಪು. ಕೆ.ಪಿ.ಪೂ..ಪಂಜೆ ಮಂಗೇಶರಾಯರ ಹಲವಾರು ಕವಿಗಳಿಗೆ ವನಸಿರಿ ಸೊಬಗು ಕವನಗಳಲ್ಲಿ ಹಾಸು ಹೊಕ್ಕಾಗಿದೆ ಚಿಲಿಪಿಲಿ ಹಕ್ಕಿಗಳ ಕಲರವ ಆಕಾಶ ಭೂಮಿ ಒಂದಾಗಿದೆ ಎನ್ನುವ ಹಾಗೆ ಕಾಣುವ ಮುಗಿಲೆತ್ತರದ ಪರ್ವತಗಳು ಆ ಝರಿ ಕೊಳ ಅನಾಮಧೇಯ ಪ್ರಾಣಿಗಳ ಕೂಗು ಗಗನಚುಂಬಿಸುವ ಮರಗಳು ಮನಸಿಗಾನಂದ ತರುತ್ತವೆ. ವನಸಿರಿಯ ಆ ಸುಂದರ ಸೊಬಗು ಒಂಟಿತನಕೆ ಜಂಟಿಯಾಗುವ ಮೊಬಲಗು ಭೂಮಿಮೇಲಿನ ಸ್ವರ್ಗವೆನ್ನುವ ಕೊಡಗು. ಹಸಿರಿನಿಂದಲೆ ಎಲ್ಲರನ್ನ ಸೆಳೆಯುವ ಮಲೆನಾಡಿನ ಬೆಡಗು ಹೆಚ್ಚಿಸಿವೆ ವನಸಿರಿಯ ಮೆರಗು ವನಸಿರಿಯ ಸೊಬಗನು ಎಷ್ಟು ಸವಿದರೂ ಸಾಲುದು, ಅಲ್ಲವೇ? #ವನಸಿರಿ #yqjogi #yqkannada #col Collaborating with YourQuote Jogi#yqjogi#yqkannada#ramesh h