Nojoto: Largest Storytelling Platform

"ನೀ ಬಂದು" (Read the caption) "ನೀ ಬಂದು" ~~~~~~~~~~

"ನೀ ಬಂದು"

(Read the caption) "ನೀ ಬಂದು"
~~~~~~~~~~~~~~~~~~~~~~~~~~
ಅಂತೂ ಮುಳುಗಿಸಿ ಬಿಟ್ಟೆಯ ಗೆಳತಿ
ತೇಲಿಸದೆ ನನ್ನೊಲವಿನ ದೋಣಿಯನು;
ಅಷ್ಟೊಂದು ಆತುರವೇಕೆ ಇನ್ನೂ ಮುಂದೆ
ಸಾಗುತ್ತಿತ್ತು ಯಾವ ಅಲೆ ಸೆಳೆದಿತ್ತು ನಿನ್ನನು.

ಒಲವಿನ ದಡವ ಸೇರಬೇಕೆಂದು ಕನಸ
"ನೀ ಬಂದು"

(Read the caption) "ನೀ ಬಂದು"
~~~~~~~~~~~~~~~~~~~~~~~~~~
ಅಂತೂ ಮುಳುಗಿಸಿ ಬಿಟ್ಟೆಯ ಗೆಳತಿ
ತೇಲಿಸದೆ ನನ್ನೊಲವಿನ ದೋಣಿಯನು;
ಅಷ್ಟೊಂದು ಆತುರವೇಕೆ ಇನ್ನೂ ಮುಂದೆ
ಸಾಗುತ್ತಿತ್ತು ಯಾವ ಅಲೆ ಸೆಳೆದಿತ್ತು ನಿನ್ನನು.

ಒಲವಿನ ದಡವ ಸೇರಬೇಕೆಂದು ಕನಸ