.... ಕನ್ನಡ ..... ನವಂಬರ್ ಕನ್ನಡಿಗನಾಗಿ ಚಂದಾ ಎತ್ತುವ ಬಂಧುವಲ್ಲ ಅನ್ಯಭಾಷೆಗೆ ಹಳದಿ ಕಣ್ಣಲ್ಲ ಕಸ್ತೂರಿ ಕನ್ನಡದ ಅರಿಷಿಣ ನಾ ದೊಂಬಿ ನಂಬಿದ ಕೆಂಗಣ್ಣ ಕೆಂಪಲ್ಲ ಕರುಣೆಯ ಕರುನಾಡ ದೈವ ಕನ್ನಡಮ್ಮನಣೆಯ ಕುಂಕುಮ ನಾ ಸ್ವರಸಿಹಿಯಾಗಿ ನುಡಿವ ಮಾತಾಗಿ ಜ್ಞಾನಪೀಠದ ಗರಿಯ ತಲೆಮೇಲೆ ಇಟ್ಟ ಅಷ್ಠಮಣಿಗಳ ಸ್ವತ್ತು ನಾ ನುಡಿವ ನಾಲಿಗೆಯಾಳೊ ರಾಣಿ ನಾ ನನ್ನ ಪೂಜಿಪನ ದಾಸಿ ನಾ. . #csmayachari #kannadarajyotsava #ಕನ್ನಡ #yqquotes #yqdidi #ಭಾಷೆ