Nojoto: Largest Storytelling Platform

(01) School ಹುಡುಗರ ಗುಂಪು, ಒಬ್ಬ ಯುವಕನನ್ನ ಹಿಡ್ಕಂಡು


(01)
School ಹುಡುಗರ ಗುಂಪು,  ಒಬ್ಬ ಯುವಕನನ್ನ ಹಿಡ್ಕಂಡು School ಕಡೆ ದರಾದರಾ ಎಳಕೊಂಡು ಹೊಂಟಿದ್ರು... ಒಬ್ಬ ಅಜ್ಜ ಕೇಳಿದ್ರು...ಯಾಕೋ ತಮ್ಮಾ ಅವನ್ಯಾಕ್ ಏಳಿತಿರೋ...ಬಿಡ್ರೋ...ಅವನ್ಗ ಸಾಲಿ ಇಷ್ಟಾ ಇಲ್ಲಾಂತ ಕಾಣತೈತಿ.. ಬೇಕಾದಾಗ ಬರತಾನ...
ಹುಡುಗರು: ಅಜ್ಜಾ, ನೀ ಗಪ್ ಕುಂದ್ರ....
ಇವಾ ದಿನಾ ಹಿಂಗ ಸಾಲಿ ತಪ್ಸಾಕ್ ಹತ್ಯಾನ, ಬರೆ ವಾಟ್ಸಾಪ್ ಫೇಸ್ಬುಕ್ ದಾಗ ಇರ್ತಾನ..ಇವಾ ಯಾರಂತ ತಿಳಿದಿ.....????
ಇವಾ ನಮ್ಮ *ಮಾಸ್ತರ್* ಅದಾನ.. 😜😝😋
kannadajokes

©Akash Ia
  School friends ....#jokes #kannadajokes #new_post #joke #newjokes #funny_jokes #funny😂😂 #schollife #masters #FunnnyVideo